అర్థం : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು
ఉదాహరణ :
ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.
పర్యాయపదాలు : ಒಟ್ಟಾಗಿ, ಒಟ್ಟಿಗೆ, ಜೊತೆ ಜೊತೆಯಾಗಿ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಜೊತೆಯಾಗಿ, ಜೊತೆಯಲ್ಲಿ, ಜೊತೆಸೇರಿ, ಸೇರಿ
ఇతర భాషల్లోకి అనువాదం :
In each other's company.
We went to the movies together.