పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಐವತ್ತು అనే పదం యొక్క అర్థం.

ಐವತ್ತು   ನಾಮಪದ

అర్థం : ನಲವತ್ತು ಮತ್ತು ಹತ್ತನ್ನು ಕೂಡಿದಾಗ ಸಿಗುವ ಸಂಖ್ಯೆ

ఉదాహరణ : ನನ್ನ ಅಪ್ಪನಿಗೆ ಈಗ ಐವತ್ತು ವರ್ಷ ತುಂಬಿತು.

పర్యాయపదాలు : 50, L, ಅರ್ಧಶತಕ

ಐವತ್ತು   ಗುಣವಾಚಕ

అర్థం : ಸರಿಸುಮಾರು ಐವತ್ತು

ఉదాహరణ : ದೋಣಿಯಲ್ಲಿ ಸರಿಸುಮಾರುವ ಐವತ್ತು ಜನರು ಪ್ರಯಾಣ ಮಾಡುತ್ತಿದ್ದರೆ.

అర్థం : ನಲವತ್ತು ಮತ್ತು ಹತ್ತು

ఉదాహరణ : ಈ ಬಸ್ಸಿನಲ್ಲಿ ಸುಮಾರು ಐವತ್ತು ಜನ ಪ್ರಯಾಣ ಮಾಡುತ್ತಿದ್ದಾರೆ

పర్యాయపదాలు : 50, L

అర్థం : ಸರಿಸುಮಾರು ಐವತ್ತು

ఉదాహరణ : ದುರ್ಘಟನೆಯಲ್ಲಿ ಸುಮಾರು ಐವತ್ತು ಸತ್ತಿದ್ದಾರೆ.

అర్థం : ಸರಿಸುಮಾರು ಐವತ್ತು

ఉదాహరణ : ಮೋಹನನ ಕುಟುಂಬದಲ್ಲಿ ಐವತ್ತು ಜನರು ಇದ್ದಾರೆ.


ఇతర భాషల్లోకి అనువాదం :

लगभग पचहत्तर।

दुर्घटनाग्रस्त लोगों की संख्या पचहत्तरेक होगी।
पचहत्तरेक

लगभग पचास।

उनके परिवार में पचासेक सदस्य होंगे।
पचासेक

लगभग पच्चीस।

नाव में पचीसेक लोग सवार थे।
पचीसेक, पच्चीसेक