అర్థం : ಏಳಿಗೆಯನ್ನು ಹೊಂದುತ್ತಿರುವಂತಹ
ఉదాహరణ :
ಏಳಿಗೆಯ ಪಥದಲ್ಲಿದ್ದ ಅವರ ವ್ಯಪಾರವು ಅಚಾನಕ್ಕಾಗಿ ನಷ್ಟವನ್ನು ಅನುಭವಿಸಿತು.
పర్యాయపదాలు : ಅಭಿವೃದ್ಧಿಯ, ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಏಳಿಗೆಯಾದ, ಏಳಿಗೆಯಾದಂತಹ
ఇతర భాషల్లోకి అనువాదం :
जो फल-फूल रहा हो या विकास कर रहा हो।
उसका फलता-फूलता व्यापार अचानक चौपट हो गया।Very lively and profitable.
Flourishing businesses.అర్థం : ಒಂದು ಸ್ಥಿತಿಯಿಂದ ಅದರ ಮೇಲ್ ಸ್ಥಿತಿಗೆ ಚಳಿಸುವ ಪ್ರಕ್ರಿಯೆ
ఉదాహరణ :
ಸರಕಾರದ ಸೌಲಭ್ಯಗಳನ್ನು ಪಡೆದು ಬಡ ಜನರು ಏಳಿಗೆಯಾದ ಉದಾಹರಣೆಗಳು ಕಡಿಮೆ.
పర్యాయపదాలు : ಉನ್ನತಿಕರ, ಉನ್ನತಿಕರವಾದ, ಉನ್ನತಿಕರವಾದಂತ, ಉನ್ನತಿಕರವಾದಂತಹ, ಉನ್ನತಿಯಾದ, ಉನ್ನತಿಯಾದಂತ, ಉನ್ನತಿಯಾದಂತಹ, ಏಳಿಗೆಯ, ಏಳಿಗೆಯಂತ, ಏಳಿಗೆಯಂತಹ, ಏಳಿಗೆಯಾದ, ಏಳಿಗೆಯಾದಂತಹ
ఇతర భాషల్లోకి అనువాదం :
जिससे उन्नति हो।
सरकार की नई योजनाएँ समाज के लिए उन्नतिकारी साबित होंगी।