అర్థం : ಬಿಟ್ಟಂತಹ ಅಥವಾ ಎಸೆದಂತಹ
ఉదాహరణ :
ಧನಸ್ಸಿನಿಂದ ಬಿಟ್ಟಂತಹ ಬಾಣ ನೇರವಾಗಿ ಲಕ್ಷ್ಮಣನ ಕಡೆಗೆ ಹೋಯಿತು.
పర్యాయపదాలు : ಎಸೆದಂತ, ಎಸೆದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ, ಬಿಟ್ಟಂತ, ಬಿಟ್ಟಂತಹ, ಬಿಡಲ್ಪಟ್ಟಂತ, ಬಿಡಲ್ಪಟ್ಟಂತಹ
ఇతర భాషల్లోకి అనువాదం :
అర్థం : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
ఉదాహరణ :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
పర్యాయపదాలు : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ
ఇతర భాషల్లోకి అనువాదం :