అర్థం : ಕೆಲವು ದೇಶಗಳು, ಅಂದರೆ ಭಾರತ, ಪಾಕಿಸ್ತಾನ, ಜಪಾನ್ ಇತ್ಯಾದಿ ದೇಶದ ಪೊಲೀಸ್ ಅಧಿಕಾರಿಗಳು ಬರೆದಿರುವ ವರಧಿಯಿಂದ ಒಬ್ಬ ಅಪರಾಧದ ಬಗೆಗಿನ ಮಾಹಿತಿಗಳು ದೊರೆಯುತ್ತವೆ
ఉదాహరణ :
ಪ್ರಾಥಮಿಕ ವಿಚಾರಣ ವರದಿಯ ಪ್ರಕಾರ ಈ ಘಟನೆಯು ಹತ್ತು ದಿನಗಳ ಮೊದಲೇ ನಡೆದಿದೆ.
పర్యాయపదాలు : ಪ್ರಥಮ ವಿಚಾರಣ ವರದಿ, ಪ್ರಾಥಮಿಕ ವಿಚಾರಣ ವರದಿ
ఇతర భాషల్లోకి అనువాదం :
कुछ देशों, जैसे भारत, पाकिस्तान, जापान इत्यादि के किसी पुलिस अधिकारी द्वारा लिखित दस्तावेज़ जिसमें किसी संज्ञेय अपराध के बारे में जानकारी होती है।
एफआईआर के अनुसार यह घटना दस दिन पहले घटी है।