అర్థం : ಸಹಜವಾಗಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಇಡುವಂತಹ ಅಥವಾ ತೆಗೆದು ಕೊಂಡು ಹೋಗಬಹುದಾದಂತಹ
ఉదాహరణ :
ಅವನ್ನು ಸುಲಭವಾಗಿ ಎತ್ತಿಕೊಳ್ಳುವಂತಹ ಸಾಮಾನುಗಳನ್ನು ಮಾತ್ರ ಎತ್ತಿಕೊಂಡನು.
పర్యాయపదాలు : ಎತ್ತಿಇಡುವ, ಎತ್ತಿಇಡುವಂತ, ಎತ್ತಿಇಡುವಂತಹ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ
ఇతర భాషల్లోకి అనువాదం :
అర్థం : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
ఉదాహరణ :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
పర్యాయపదాలు : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಹೊರುವ, ಹೊರುವಂತ, ಹೊರುವಂತಹ
ఇతర భాషల్లోకి అనువాదం :
उठाकर ले जाने योग्य।
लोग उठाऊ सामानों को छोड़कर शेष सामानों को कुली से ढोवा लेते हैं।Capable of being moved or conveyed from one place to another.
movable, moveable, transferable, transferrable, transportable