పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಎತ್ತರದ అనే పదం యొక్క అర్థం.

ಎತ್ತರದ   ಗುಣವಾಚಕ

అర్థం : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ

ఉదాహరణ : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.

పర్యాయపదాలు : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ


ఇతర భాషల్లోకి అనువాదం :

जिस पर चढ़ा जा सके।

आज हम एक चढ़ाऊ पहाड़ पर चढ़ने वाले हैं।
चढ़ाऊ

Moving or going or growing upward.

The ascending plane.
The ascending staircase.
The ascending stems of chickweed.
ascending

అర్థం : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

ఉదాహరణ : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

పర్యాయపదాలు : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ


ఇతర భాషల్లోకి అనువాదం :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed

అర్థం : ಮೇಲೆ ಇರುವ ಭಾಗ ಅಥವಾ ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

ఉదాహరణ : ಈ ಬಾಗಿಲಿನ ಮೇಲಿನ ಭಾಗ ಮುರಿದು ಹೋಗಿದೆ.

పర్యాయపదాలు : ಮೇಲಿನ, ಮೇಲ್ಬಾಗದ


ఇతర భాషల్లోకి అనువాదం :

ऊपर का या ऊपर की ओर का या ऊपर से संबंधित।

इस किवाड़ का ऊपरी भाग सड़ गया है।
उत्तर, ऊपरी, बालाई

Higher in place or position.

The upper bunk.
In the upper center of the picture.
The upper stories.
upper

అర్థం : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು

ఉదాహరణ : ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.

పర్యాయపదాలు : ಉದ್ದವಾಗಿರುವ


ఇతర భాషల్లోకి అనువాదం :

लंबे कद का।

अमिताभजी एक लंबतड़ंग व्यक्ति हैं।
लंब-तड़ंग, लंबतड़ंग, लम्ब-तड़ंग, लम्बतड़ंग