సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಬೊಂಬು, ಲೋಹ ಮೊದಲಾದವುಗಳಿಂದ ಮಾಡಿದ ಕೊಳವೆ ಇದರಿಂದ ಬೆಂಕಿಯನ್ನು ಊದಿ ಹೊತ್ತಿಸುತ್ತಾರೆ
ఉదాహరణ : ಅಕ್ಕಸಾಲಿಗನು ಊದುಕೊಳವೆಯಿಂದ ಬೆಂಕಿಯನ್ನು ಹೊತ್ತಿಸುತ್ತಿದ್ದಾನೆ.
పర్యాయపదాలు : ಊದು ಕೊಳವೆ, ಊದು-ಕೊಳವೆ
ఇతర భాషల్లోకి అనువాదం :हिन्दी
बाँस, लोहे आदि की वह नली जिसके द्वारा आग में फूँकते हैं।
అర్థం : ದೊಡ್ಡ ಒಲೆಯ ಬೆಂಕಿಯನ್ನು ಜೋರಾಗಿ ಉರಿಯುವಂತೆ ಮಾಡುವ ಉಪಕರಣ
ఉదాహరణ : ಕಮ್ಮಾರ ಊದುಗೊಳವೆಯಿಂದ ದೊಡ್ಡ ಒಲೆಯನ್ನು ಜೋರಾಗಿ ಉರುಯುವಂತೆ ಮಾಡಲು ಊದುತ್ತಿದ್ದ.
పర్యాయపదాలు : ಊದುಗೊಳವೆ
भट्ठी की आग सुलगाने का उपकरण।
ఆప్ స్థాపించండి