పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಷ್ಣ అనే పదం యొక్క అర్థం.

ಉಷ್ಣ   ನಾಮಪದ

అర్థం : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ఉదాహరణ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

పర్యాయపదాలు : ಉಷ್ಣತೆ, ಕಾವು, ತಾಪ, ಬಿಸಿ


ఇతర భాషల్లోకి అనువాదం :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

అర్థం : ಅತಿಯಾದ ಬಿಸಿಯಿಂದಾಗಿ

ఉదాహరణ : ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.

పర్యాయపదాలు : ಕಾವು, ತಾಪ, ಬಿಸುಪು


ఇతర భాషల్లోకి అనువాదం :

एक प्रकार का रोग जिसमें शरीर में जलन महसूस होती है और कभी-कभी शरीर पर दाने भी निकल जाते हैं।

वह उष्माघात से परेशान है।
उष्माघात, गरमी, गर्मी

The sensation caused by heat energy.

heat, warmth

అర్థం : ಚಿಕ್ಕ ಕೀಟಗಳು ತುಂಬಾ ಬಿಸಿಲಿದ್ದ ಕಾರಣ ಹುಟ್ಟಿಕೊಳ್ಳುತ್ತವೆ

ఉదాహరణ : ತಿಗಣೆ, ಸೊಳ್ಳೆ ಮುಂತಾದವುಗಳು ಉಷ್ಣ ಜೀವಿಗಳು.

పర్యాయపదాలు : ಉಷ್ಣ ಜೀವಿಗಳು


ఇతర భాషల్లోకి అనువాదం :

छोटे कीड़े जो अत्यधिक गर्मी के कारण पैदा होते हैं।

खटमल, मच्छर आदि उष्मज हैं।
उखमज, उष्मज, उष्मज जीव

అర్థం : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ

ఉదాహరణ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.

పర్యాయపదాలు : ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ


ఇతర భాషల్లోకి అనువాదం :

उष्ण या गर्म होने की अवस्था या भाव।

ग्रीष्मकाल में गर्मी बढ़ जाती है।
अनुताप, आतप, उष्णता, गरमाहट, गरमी, गर्माहट, गर्मी, चंड, जहल, झर, तपन, तपिश, ताप, ताब, ताव

The presence of heat.

heat, high temperature, hotness

అర్థం : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು

ఉదాహరణ : ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.

పర్యాయపదాలు : ಕಾವು, ತಾಪ, ತಾಪಮಾನ, ಶಾಖ


ఇతర భాషల్లోకి అనువాదం :

किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।

गर्मी के दिनों में तापमान बढ़ जाता है।
तापमान

The degree of hotness or coldness of a body or environment (corresponding to its molecular activity).

temperature

ಉಷ್ಣ   ಗುಣವಾಚಕ

అర్థం : ಸೇವಿಸಿದ ನಂತರ ದೇಹದಲ್ಲಿ ಉಷ್ಣತೆಯನ್ನು ಹೆಚ್ಚು ಮಾಡುವಂತಹ, ಹಣ್ಣು, ಧಾನ್ಯ ಇತರೆ ಆಹಾರ ಪದಾರ್ಥಗಳು ಮತ್ತು ಔಷಧಿಗಳು

ఉదాహరణ : ಜಾಕಾಯಿ, ಮೆಣಸಿನಕಾಯಿ, ಲವಂಗ, ಪತ್ರೆ, ಮಾವಿನ ಹಣ್ಣು, ಪರಂಗಿ ಹಣ್ಣು ಮೊದಲಾದವುಗಳು ಉಷ್ಣ ಪದಾರ್ಥಗಳು.


ఇతర భాషల్లోకి అనువాదం :

जो शरीर के अंदर पहुँचकर उष्णता या ताप उत्पन्न करता हो या जिसकी तासीर या प्रभाव तापकारक हो (औषध या खाद्य पदार्थ)।

जायफल, मिर्च, लौंग, तेजपत्ता आदि गरम मसाले हैं।
उष्ण, गरम, गर्म