అర్థం : ಯಾವುದಾದರು ಹಳೆಯ ಘಟನೆ, ಉಲ್ಲೇಖ ಮೊದಲಾದವುಗಳ ಚರ್ಚೆಯು ಸಾಕ್ಷಿ, ಸಂಕೇತ, ಪ್ರಮಾಣ ಮೊದಲಾದ ರೂಪದಲ್ಲಿ ಆಗಿರುವಂತಹ
ఉదాహరణ :
ಅವನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ನೀಡಿದ್ದಾರೆ.
ఇతర భాషల్లోకి అనువాదం :
किसी पूर्व घटना, उल्लेख आदि की ऐसी चर्चा जो साक्षी, संकेत, प्रमाण आदि के रूप में की गई हो।
उन्होंने कुछ अभिदेशों द्वारा अपनी बातों की पुष्टि की।అర్థం : ಯಾವುದೇ ಬರಹದಲ್ಲಿ ಮೊದಲು ಬಂದ ಅಂಶವನ್ನು ಮುಂದಿನ ಭಾಗದ ಬರಹದಲ್ಲಿ ಮತ್ತೆ ಹೇಳುವ ಇಲ್ಲವೇ ನೆನಪುತರುವ ಪ್ರಕ್ರಿಯೆಗೆ ಸಂಬಂಧಿಸಿದ
ఉదాహరణ :
ಉಲ್ಲೇಖಿತ ಘಟನೆ ಇದುವರೆಗೂ ಅತೀ ಹೆಚ್ಚಿನ ಪ್ರತಿಸ್ಪಂದನೆಯನ್ನು ತಂದಿದೆ.
పర్యాయపదాలు : ಉಲ್ಲೇಖಿತ, ಉಲ್ಲೇಖಿಸಿದಂತ, ಉಲ್ಲೇಖಿಸಿದಂತಹ, ಪೂರ್ವೋಕ್ತ, ಮುಂಚೆ ತಿಳಿಸಿದ, ಮುಂಚೆ ತಿಳಿಸಿದಂತ, ಮುಂಚೆ ತಿಳಿಸಿದಂತಹ, ಮುಂಚೆ ಹೇಳಿದ, ಮುಂಚೆ ಹೇಳಿದಂತ, ಮುಂಚೆ ಹೇಳಿದಂತಹ, ಮೇಲೆ ತಿಳಿಸಿದ, ಮೇಲೆ ತಿಳಿಸಿದಂತ, ಮೇಲೆ ತಿಳಿಸಿದಂತಹ, ಮೇಲೆ ಹೇಳಿದ, ಮೇಲೆ ಹೇಳಿದಂತ, ಮೇಲೆ ಹೇಳಿದಂತಹ
ఇతర భాషల్లోకి అనువాదం :
అర్థం : ಯಾವುದನ್ನು ಉಲ್ಲೇಖಿಸಲಾಗಿದೆಯೋ
ఉదాహరణ :
ರಾಮಯಣದಲ್ಲಿ ಭಗವಂತ ಶ್ರೀ ರಾಮನ ಉಲ್ಲೇಖಿತ ಕಥೆಯಿದೆ.
పర్యాయపదాలు : ಹೇಳಲ್ಪಟ್ಟ
ఇతర భాషల్లోకి అనువాదం :