అర్థం : ಉರಿಯುವ ಕಟ್ಟಿಗೆ, ಇದ್ದಲು ಮತ್ತು ಈ ತರಹದ ಬೇರೆ ವಸ್ತು ಅಥವಾ ಅಂತಹ ವಸ್ತು ಸುಟ್ಟಮೇಲೆ ಕೆಂಡ ಅಥವಾ ಜ್ವಾಲೆಯ ರೋಪದಲ್ಲಿ ಕಾಣುವ ಪ್ರಕಾಶಮಾನ ಬೆಂಕಿ
ఉదాహరణ :
ಬೆಂಕಿಯು ಅವಳ ಗುಡಿಸಲು ಸುಟ್ಟು ಹಾಕಿತು.
పర్యాయపదాలు : ಅಗ್ನಿ, ಕಿಚ್ಚು, ಬೆಂಕಿ
ఇతర భాషల్లోకి అనువాదం :
जलती हुई लकड़ी, कोयला या इसी प्रकार की और कोई वस्तु या उस वस्तु के जलने पर अंगारे या लपट के रूप में दिखाई देने वाला प्रकाशयुक्त ताप।
आग में उसकी झोपड़ी जलकर राख हो गई।అర్థం : ಬೆಂಕಿಯ ಜೊತೆ ಗಾಳಿಯು ಸೇರಿ ಅದರಿಂದುಂಟಾದ ಪ್ರಜ್ವಲತೆ
ఉదాహరణ :
ಜೋರು ಗಾಳಿಯಿಂದಾಗಿ ಪೊದೆಗೆ ಹೊತ್ತಿಕೊಂಡ ಬೆಂಕಿ ಜ್ವಾಲೆ ತರಹ ವ್ಯಾಪಿಸುತ್ತಿದೆ.
పర్యాయపదాలు : ಜ್ವಾಲೆ
ఇతర భాషల్లోకి అనువాదం :
అర్థం : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು
ఉదాహరణ :
ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.
పర్యాయపదాలు : ಸೀದು ಹೋಗು, ಸುಡು, ಹೊತ್ತಿಸು
ఇతర భాషల్లోకి అనువాదం :
आग आदि के संपर्क के कारण नष्ट या खराब होना।
इस पुस्तक के कुछ पन्ने आग से जल गए हैं।అర్థం : ಸೌದೆ ಬೆಂಕಿಯ ಸಹಾಯದಿಂದ ಹೊತ್ತಿಕೊಳ್ಳುವುದು
ఉదాహరణ :
ಒಲೆಯಲ್ಲಿ ಬೆಂಕಿ ಉರಿಯುತ್ತಿದೆ.
ఇతర భాషల్లోకి అనువాదం :
Start to burn or burst into flames.
Marsh gases ignited suddenly.అర్థం : ಮೆಣಸಿನಕಾಯಿ ಮೊದಲಾದವುಗಳಂತಹ ಪದಾರ್ಥಗಳನ್ನು ತಿಂದಾಗ ಆಗುವಂತಹ ಅನುಭವ
ఉదాహరణ :
ಕಾರವನ್ನು ತಿಂದ ಮೇಲೆ ನನ್ನ ನಾಲಿಗೆ ಉರಿಯುತ್ತಿದೆ.
ఇతర భాషల్లోకి అనువాదం :