పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಪಾಯವಿಲ್ಲದ అనే పదం యొక్క అర్థం.

ಉಪಾಯವಿಲ್ಲದ   ಗುಣವಾಚಕ

అర్థం : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ

ఉదాహరణ : ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.

పర్యాయపదాలు : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


ఇతర భాషల్లోకి అనువాదం :

उपाय या तदबीर न करने वाला।

अप्रतिकारी व्यक्ति समस्याओं से घिरा रहता है।
अप्रतिकारी

అర్థం : ಯಾರೋ ಒಬ್ಬರ ಬಳಿ ಯಾವುದೇ ಉಪಾಯವಿಲ್ಲವೋ

ఉదాహరణ : ಉಪಾಯವಿಲ್ಲದ ರಮೇಶ್ ಅಳುತ್ತಿದ್ದ.

పర్యాయపదాలు : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ


ఇతర భాషల్లోకి అనువాదం :

जिसके पास कोई उपाय न हो।

अनुपाय रमेश रोने लगा।
अनुपाय

అర్థం : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ

ఉదాహరణ : ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.

పర్యాయపదాలు : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತ, ಪರಿಹಾರವಿಲ್ಲದಂತಹ


ఇతర భాషల్లోకి అనువాదం :

जिसका कोई उपाय न हो।

वह अनुपाय समस्या में घिर कर रह गया।
अनुपाय

అర్థం : ಯಾವುದಕ್ಕೆ ಉಪಾಯವಿಲ್ಲವೋ

ఉదాహరణ : ಉಪಾಯವಿಲ್ಲದ ಸಮಸ್ಯೆಗಳನ್ನು ಸಂಬಾಲಿಸುವುದು ವ್ಯರ್ಥ ಪ್ರಯತ್ನವಾಗಿದೆ.

పర్యాయపదాలు : ಉಪಾಯವಿಲ್ಲದಂತ, ಉಪಾಯವಿಲ್ಲದಂತಹ


ఇతర భాషల్లోకి అనువాదం :

जिसका उपाय न हो।

अप्रतिकार समस्या को सुलझाने का प्रयत्न व्यर्थ होगा।
अप्रतिकार