పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉಪನ್ಯಾಸ ಮಾಡು అనే పదం యొక్క అర్థం.

ಉಪನ್ಯಾಸ ಮಾಡು   ಕ್ರಿಯಾಪದ

అర్థం : ಯಾವುದೋ ವಿಷಯ ಮೇಲೆ ಕೆಲವು ಮಾತನ್ನು ಆಡುವ ಪ್ರಕ್ರಿಯೆ

ఉదాహరణ : ಶಾಲೆಯಲ್ಲಿ ಇಂದು ಗುರುಗಳು ಹಿಂದೂ ಸಂಸ್ಕೃತಿಯ ಬಗೆಗೆ ಉಪನ್ಯಾಸ ನೀಡಿದರು.

పర్యాయపదాలు : ಉಪನ್ಯಾಸ ನೀಡು, ಭಾಷಣ ಮಾಡು


ఇతర భాషల్లోకి అనువాదం :

किसी विषय के ऊपर कुछ कहना।

आज आचार्यजी ने हिन्दू संस्कृति के ऊपर अपना वक्तव्य दिया।
वक्तव्य देना

అర్థం : ಸಭೆ ಮತ್ತಿತರ ಜನಸಮೂಹವನ್ನು ಕೇಳುಗರಾಗಿ ಪರಿಗಣಿಸಿ ಮಾತಾಡುವ ಪ್ರಕ್ರಿಯೆ

ఉదాహరణ : ಮುಖ್ಯ ಅತಿಥಿಗಳು ಈ ದಿನ ಸೊಗಸಾಗಿ ಭಾಷಣಮಾಡಿದರು.

పర్యాయపదాలు : ಉಪನ್ಯಾಸ ಕೊಡು, ಉಪನ್ಯಾಸ-ಕೊಡು, ಉಪನ್ಯಾಸ-ಮಾಡು, ಉಪನ್ಯಾಸಕೊಡು, ಉಪನ್ಯಾಸಮಾಡು, ಪ್ರವಚನ ಕೊಡು, ಪ್ರವಚನ ಮಾಡು, ಪ್ರವಚನ-ಕೊಡು, ಪ್ರವಚನ-ಮಾಡು, ಪ್ರವಚನಕೊಡು, ಪ್ರವಚನಮಾಡು, ಭಾಷಣ ಕೊಡು, ಭಾಷಣ ಮಾಡು, ಭಾಷಣ-ಕೊಡು, ಭಾಷಣ-ಮಾಡು, ಭಾಷಣಕೊಡು, ಭಾಷಣಮಾಡು


ఇతర భాషల్లోకి అనువాదం :

सभा आदि में श्रोताओं के सामने किसी विषय पर अपने भाव व्यक्त करना।

मुख्य अतिथि ने अनुशासन के महत्व पर भाषण दिया।
बोलना, भाषण देना, वक्तव्य देना

Deliver (a speech, oration, or idea).

The commencement speaker presented a forceful speech that impressed the students.
deliver, present