పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಉನ್ಮತ್ತ అనే పదం యొక్క అర్థం.

ಉನ್ಮತ್ತ   ಗುಣವಾಚಕ

అర్థం : ಕ್ರೋದ ,ಪ್ರೇಮ ಇತ್ಯಾದಿಗಳ ಕಾರಣದಿಂದ ತನ್ನಲ್ಲಿ ತಾನು ಎಲ್ಲದಿರುವ ಅಥವಾ ಇಹದ ಜ್ಞಾನವಿಲ್ಲದ

ఉదాహరణ : ಉನ್ಮತ್ತ ವ್ಯಕ್ತಿಗಳು ತಮಗೆ ತಾವೇ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ.

పర్యాయపదాలు : ಉನ್ಮತ್ತವಾದ, ಉನ್ಮತ್ತವಾದಂತ, ಉನ್ಮತ್ತವಾದಂತಹ, ಬುದ್ಧಿವಿಕಲ್ಪ, ಬುದ್ಧಿವಿಕಲ್ಪವಾದ, ಬುದ್ಧಿವಿಕಲ್ಪವಾದಂತ, ಬುದ್ಧಿವಿಕಲ್ಪವಾದಂತಹ, ಹುಚ್ಚುಹಿಡಿದ, ಹುಚ್ಚುಹಿಡಿದಂತ, ಹುಚ್ಚುಹಿಡಿದಂತಹ


ఇతర భాషల్లోకి అనువాదం :

क्रोध,प्रेम आदि के कारण जो आपे में न हो।

क्रोध में पागल व्यक्ति कुछ भी कर सकता है।
पागल, बावरा, बावला, बौरा

అర్థం : ಯಾರೋ ಒಬ್ಬರ ತಲೆ ಕೆಟ್ಟು ಹೋಗುವ

ఉదాహరణ : ಶ್ಯಾಮ್ ಕಣ್ಣ ಮುಂದೆಯೆ ತನ್ನ ಮನೆ ಸುಟ್ಟುಹೋಗುತ್ತಿದ್ದನು ನೋಡಿದಾಗ ಅವನು ಹುಚ್ಚನಾದ.

పర్యాయపదాలు : ಉನ್ಮತ್ತನಾದ, ಉನ್ಮತ್ತನಾದಂತ, ಉನ್ಮತ್ತನಾದಂತಹ, ಬುದ್ಧಿಗೆಟ್ಟ, ಬುದ್ಧಿಗೆಟ್ಟಂತ, ಬುದ್ಧಿಗೆಟ್ಟಂತಹ, ಬುದ್ಧಿಗೇಡಿನ, ಬುದ್ಧಿಗೇಡಿನಂತ, ಬುದ್ಧಿಗೇಡಿನಂತಹ, ಬುದ್ಧಿಭ್ರಮಣ, ಬುದ್ಧಿಭ್ರಮಣವಾದ, ಬುದ್ಧಿಭ್ರಮಣವಾದಂತ, ಬುದ್ಧಿಭ್ರಮಣವಾದಂತಹ, ಬುದ್ಧಿಸೀಮಿತವಲ್ಲದ, ಬುದ್ಧಿಸೀಮಿತವಲ್ಲದಂತ, ಬುದ್ಧಿಸೀಮಿತವಲ್ಲದಂತಹ, ಮತಿಗೆಟ್ಟ, ಮತಿಗೆಟ್ಟಂತ, ಮತಿಗೆಟ್ಟಂತಹ, ಹುಚ್ಚ, ಹುಚ್ಚಾದ, ಹುಚ್ಚಾದಂತ, ಹುಚ್ಚಾದಂತಹ


ఇతర భాషల్లోకి అనువాదం :

जिसके मस्तिष्क में विकार आ गया हो।

उस पागल व्यक्ति ने अपनी आँखों के सामने अपना घर उजड़ते देखा था।
अपनी आँखों के सामने अपना घर उजड़ता देख श्याम पागल हो गया।
अभिमूर्छित, आधूत, उन्मत, उन्मत्त, उन्मद, कितव, दिवाना, दीवाना, पागल, बावरा, बावला, बौरा, भ्रांत, भ्रान्त, विक्षिप्त