అర్థం : ಒರಟನಾಗುವ ಸ್ಥಿತಿ ಅಥವಾ ಭಾವನೆ
ఉదాహరణ :
ನನ್ನ ತಮ್ಮನ ಒರಟುತನ ಹೆಚ್ಚಾಗುತ್ತಾ ಹೋಯಿತು.
పర్యాయపదాలు : ಅವಿನಯ, ಅಸಂಸ್ಕೃತಿ, ಅಸಭ್ಯತೆ, ಒಡ್ಡತನ, ಒರಟತನ, ಒರಟುತನ, ಸೊಕ್ಕು
ఇతర భాషల్లోకి అనువాదం :
The trait of being prone to disobedience and lack of discipline.
fractiousness, unruliness, wilfulness, willfulnessఅర్థం : ದೊಡ್ಡವರಿಗೆ ಮರ್ಯಾದೆ ಅಥವಾ ಗೌರವನ್ನು ನೀಡದಂತಹವ
ఉదాహరణ :
ರಾಮು ಒಬ್ಬ ಅವಿಧೇಯತೆಯ ಹುಡುಗು.
పర్యాయపదాలు : ಅವಿಧೇಯತೆಯ, ಅವಿಧೇಯತೆಯದಂತ, ಅವಿಧೇಯತೆಯದಂತಹ, ಉದ್ಧಟ, ಉದ್ಧಟತನದ, ಉದ್ಧಟತನದಂತ, ಉದ್ಧಟತನದಂತಹ
ఇతర భాషల్లోకి అనువాదం :
Showing lack of due respect or veneration.
Irreverent scholars mocking sacred things.