అర్థం : ಭವ ಬಂಧನವನ್ನು ದೂರ ಮಾಡುವ ಅಥವಾ ಭವ ಬಂಧನದಿಂದ ಮುಕ್ತಿ ಕೊಡುವಂತಹ
ఉదాహరణ :
ಭಗವಂತನೇ ನಮ್ಮನ್ನು ಉದ್ದಾರ ಮಾಡುತ್ತಾನೆ.
పర్యాయపదాలు : ಉದ್ದರಿಸು
ఇతర భాషల్లోకి అనువాదం :
भव बाधा दूर करना या भव बंधन से मुक्त रखना।
भगवान ही हम सबको तारेंगे।అర్థం : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ
ఉదాహరణ :
ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.
పర్యాయపదాలు : ಉದ್ಧಾರ ಮಾಡು, ಪಾರು ಮಾಡು, ಮುಕ್ತಿ ನೀಡು
ఇతర భాషల్లోకి అనువాదం :