అర్థం : ಕುರಿ ಮುಂತಾದ ಪ್ರಾಣಿಗಳ ಕೂದಲನ್ನು ಬಳಸಿ ನೇಯ್ದಿರುವುದು
ఉదాహరణ :
ಚಳಿಯಲ್ಲಿ ಉಣ್ಣೆಯ ಶಾಲನ್ನು ಹೊದ್ದಿ ಕೊಂಡು ಹೊರಗಡೆ ಹೋದೆನು.
పర్యాయపదాలు : ಉಣ್ಣೆಯಂತ, ಉಣ್ಣೆಯಂತಹ, ತುಪ್ಪಡದ, ತುಪ್ಪಡದಂತ, ತುಪ್ಪಡದಂತಹ
ఇతర భాషల్లోకి అనువాదం :
అర్థం : ಉಣ್ಣೆಯಿಂದ ಮಾಡಿದಂತಹ
ఉదాహరణ :
ಶ್ಯಾಮ್ ಉಣ್ಣೆಯ ಬಟ್ಟೆಯನ್ನು ಧರಿಸಿದ್ದಾನೆ.
ఇతర భాషల్లోకి అనువాదం :