అర్థం : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
ఉదాహరణ :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
పర్యాయపదాలు : ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
ఇతర భాషల్లోకి అనువాదం :
Kneading and rubbing parts of the body to increase circulation and promote relaxation.
massageఅర్థం : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
ఉదాహరణ :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
పర్యాయపదాలు : ತಿಕ್ಕಲ್ಪಟು, ತಿಕ್ಕು, ತೀಡು, ತೇಯು
ఇతర భాషల్లోకి అనువాదం :
అర్థం : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
ఉదాహరణ :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
ఇతర భాషల్లోకి అనువాదం :
The way something is with respect to its main attributes.
The current state of knowledge.అర్థం : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
ఉదాహరణ :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
పర్యాయపదాలు : ತಿಕ್ಕು, ಸ್ವಚ್ಛ ಮಾಡು ತೊಳೆ
ఇతర భాషల్లోకి అనువాదం :
मैल छुड़ाने या चिकना करने के लिए किसी वस्तु को रगड़ना।
गाँव के लोग बरतन को राख या मिट्टी से माँजते हैं।