అర్థం : ತೊದಲು ಮಾತನಾಡುವ ಅವಸ್ಥೆ
ఉదాహరణ :
ಪುಟ್ಟ ಮಕ್ಕಳ ತೊದಲು ಮಾತು ಕೇಳಲು ತುಂಬಾ ಚನ್ನಾಗಿರುವುದು.
పర్యాయపదాలు : ಗೊಜಗೊಜ, ತೊದಲು ನುಡಿ, ತೊದಲು ಮಾತು
ఇతర భాషల్లోకి అనువాదం :
అర్థం : ಶಬ್ಧವನ್ನು ಸರಿಯಾದ ರೀತಿಯಲ್ಲಿ ಉಚ್ಚಾರಣೆ ಮಾಡಲಾಗದ ಕಾರಣ ಮಾತಿನ ಮಧ್ಯ-ಮಧ್ಯ ಕೆಲವು ಶಬ್ಧಗಳು ನಿಲ್ಲಿಸಿ-ನಿಲ್ಲಿಸಿ ಮಾತನಾಡುವುದು
ఉదాహరణ :
ಮತೇಶನು ಸ್ವಲ್ಪ ತೊದಲುತ್ತಾನೆ.
పర్యాయపదాలు : ಗುಕ್ಕಿ ಮಾತಾಡು, ತೊದಲು
ఇతర భాషల్లోకి అనువాదం :