అర్థం : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
ఉదాహరణ :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
పర్యాయపదాలు : ಅಡವುದಾರ, ಅಭಿಗ್ರಾಹಕ, ಗಿರವಿದಾರ, ಭೋಗ್ಯದಾರ
ఇతర భాషల్లోకి అనువాదం :
The person who accepts a mortgage.
The bank became our mortgagee when it accepted our mortgage on our new home.