పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಷ್ಟವಾಗು అనే పదం యొక్క అర్థం.

ಇಷ್ಟವಾಗು   ಕ್ರಿಯಾಪದ

అర్థం : ಜೀವನವನ್ನು ಸುಖದಿಂದ ಮತ್ತು ಆನಂದದಿಂದ ಕಳೆಯುವ ಪ್ರಕ್ರಿಯೆ

ఉదాహరణ : ಇಲ್ಲಿ ಇರುಲು ನನಗೆ ತುಂಬಾ ಇಷ್ಟವಾಗುತ್ತದೆ.

పర్యాయపదాలు : ಮನಸ್ಸಾಗು


ఇతర భాషల్లోకి అనువాదం :

+समय सुख या आनंद से बीतना।

मेरा यहाँ बहुत मन लगता है।
जी लगना, दिल लगना, मन लगना

అర్థం : ಯಾವುದಾದರು ಮಾತು ಅಥವಾ ವಸ್ತು ಮೊದಲಾದವುಗಳನ್ನು ಪ್ರಾಪ್ತಿಮಾಡಿಕೊಳ್ಳುವುದರ ಬಗ್ಗೆ ಧ್ಯಾನ ನೀಡುವುದು

ఉదాహరణ : ನನಗೆ ಇನನ್ನಾದರೂ ತಿನ್ನಬೇಕೆಂದು ಇಷ್ಟವಾಗುತ್ತಿದ್ದೆ.

పర్యాయపదాలు : ಅಪೇಕ್ಷಿಸು, ಅಭಿಲಾಷೆಯನ್ನು ಹೊಂದು, ಇಚ್ಚಿಸು, ಇಷ್ಟ, ಇಷ್ಟ ಪಡು, ಬಯಸು, ಮನಸ್ಸಾಗು


ఇతర భాషల్లోకి అనువాదం :

किसी बात या वस्तु आदि की प्राप्ति की ओर ध्यान जाना।

मुझे कुछ खाने की इच्छा है।
अभिलाखना, अभिलाषा होना, आखना, इच्छा होना, चाहना, बाँछना, मन होना

Prefer or wish to do something.

Do you care to try this dish?.
Would you like to come along to the movies?.
care, like, wish

అర్థం : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

ఉదాహరణ : ನಾನು ಬರೆದಿದ್ದೆಲ್ಲವನ್ನೂ ಜನ ಮೆಚ್ಚಬೇಕಾಕಿಲ್ಲಾ?

పర్యాయపదాలు : ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಸರಿಯನಿಸು, ಸರಿಯೆನಿಸು, ಹಿತವನಿಸು, ಹಿತವೆನಿಸು


ఇతర భాషల్లోకి అనువాదం :

रुचि के अनुकूल होना।

कोई जरूरी नहीं कि आपको हर चीज़ पसंद आए।
मुझे यह काम नहीं पुसाता।
अच्छा लगना, जँचना, पसंद आना, पसंद होना, पसन्द आना, पुसाना, पोसाना, भाना, रास आना, रुचना

Find enjoyable or agreeable.

I like jogging.
She likes to read Russian novels.
like

అర్థం : ವ್ಯಕ್ತಿಯೊಬ್ಬರಿಗೆ ಯಾವುದಾದರೊಂದು ವಸ್ತು, ವಿಷಯ ಮನಸ್ಸಿಗೆ ಹಿತವೆನಿಸುವಂತೆ ಅನುಭವಕ್ಕೆ ಬರುವ ಪ್ರಕ್ರಿಯೆ

ఉదాహరణ : ಈ ಕೃತಿ ಓದಲು ಹಿತವೆನಿಸುತ್ತಿದೆ.

పర్యాయపదాలు : ಅಚ್ಚುಮೆಚ್ಚನಿಸು, ಅಚ್ಚುಮೆಚ್ಚೆನಿಸು, ಇಷ್ಟಪಡು, ಇಷ್ಟವನಿಸು, ಇಷ್ಟವೆನಿಸು, ಒಪ್ಪಿಗೆಯನಿಸು, ಒಪ್ಪಿಗೆಯಾಗು, ಒಪ್ಪಿಗೆಯೆನಿಸು, ಒಪ್ಪಿತವನಿಸು, ಒಪ್ಪಿತವಾಗು, ಒಪ್ಪಿತವೆನಿಸು, ಚೆನ್ನಾಗಿದೆಯನಿಸು, ಚೆನ್ನಾಗಿದೆಯೆನಿಸು, ಮನಸ್ಸಿಗೆ ಬರು, ಮೆಚ್ಚಿಕೆಯನಿಸು, ಮೆಚ್ಚಿಕೆಯಾಗು, ಮೆಚ್ಚಿಕೆಯೆನಿಸು, ಮೆಚ್ಚಿಗೆಯನಿಸು, ಮೆಚ್ಚಿಗೆಯಾಗು, ಮೆಚ್ಚಿಗೆಯೆನಿಸು, ಮೆಚ್ಚು, ರುಚಿಸು, ಹಿತವನಿಸು, ಹಿತವೆನಿಸು


ఇతర భాషల్లోకి అనువాదం :

आनंद देनेवाला लगना।

यह दृश्य मुझे सुखद लग रहा है।
अच्छा लगना, नीक लगना, सुखद लगना, सुहाना

Give pleasure to or be pleasing to.

These colors please the senses.
A pleasing sensation.
delight, please