పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಳುಕಲು అనే పదం యొక్క అర్థం.

ಇಳುಕಲು   ನಾಮಪದ

అర్థం : ಬಾಗುವ ಅಥವಾ ಇಳಿಜಾರಾಗುವ ಸ್ಥಿತಿ

ఉదాహరణ : ಮರವು ನದಿಯ ಕಡೆ ಬಾಗಿದೆ.

పర్యాయపదాలు : ಇಳಿಜಾರು, ಬಾಗುವುದು


ఇతర భాషల్లోకి అనువాదం :

झुकने की अवस्था या भाव।

पेड़ का झुकाव नदी की ओर है।
अवक्रांति, अवक्रान्ति, अवनति, आनति, झुकाव, नति, परिणति

అర్థం : ಆ ಭೂಮಿ ತುಂಬಾ ಆಳದವರೆಗೆ ಆರ್ದ್ರದಿಂದ ಕೂಡಿದ ಮತ್ತು ಮೆತ್ತನೆಯ ಪ್ರದೇಶ ಅದರಲ್ಲಿ ಯಾವುದೇ ವಸ್ತು ಬಿದ್ದರು ಹೂತುಹೋಗುತ್ತದೆ

ఉదాహరణ : ಅವನು ಕೆಸರಿನ ಭೂಮಿಯಲ್ಲಿ ಬಿದ್ದು ಹೋದ.

పర్యాయపదాలు : ಇಳುಕಲು ಭೂಮಿ, ಕುಸಿಯುವ ಭೂಮಿ, ಕೆಸರಿನ ಪ್ರದೇಶ, ಕೆಸರಿನ ಭೂಮಿ, ಕೆಸರು, ಕೊಚ್ಚೆ ಪ್ರದೇಶ, ಜವುಳು ಪ್ರದೇಶ, ಜವುಳು ಭೂಮಿ


ఇతర భాషల్లోకి అనువాదం :

वह भूमि जो बहुत नीचे तक गीली और मुलायम हो तथा जिसमें कोई वस्तु धँसती चली जाए।

वह दलदल में गिर गया।
जहदा, दलदल, दलदली ज़मीन, धँसान, धँसाव, धंसान, धंसाव, सेमर

అర్థం : ನೆಲವು ಇಳಿಜಾರು ಅಥವಾ ತಗ್ಗಾಗುತ್ತಾ ಹೋಗಿರುವ

ఉదాహరణ : ಇಳಿಜಾರು ತಲುಪುದ್ದಿದ್ದಂತೆ ಅವನು ಸೈಕಲ್ನ ಪೆಡಲ್ ತುಳಿಯುವುದನ್ನು ನಿಲ್ಲಿಸಿದ

పర్యాయపదాలు : ಇಳಿಜಾರು, ತಗ್ಗು


ఇతర భాషల్లోకి అనువాదం :

वह जगह जो बराबर नीची होती चली गयी हो।

ढाल पर पहुँचते ही मैंने साइकिल का पैडल मारना बंद कर दिया।
उतराई, उतार, उतारू, ढलवाँ, ढलाई, ढलान, ढलाव, ढलुआ, ढलुवाँ, ढाल, ढालवाँ, ढालू, धँसान, धंसान, निचान, प्रवण, रपट, रपटा, रपट्टा

A downward slope or bend.

declension, declination, decline, declivity, descent, downslope, fall

ಇಳುಕಲು   ಗುಣವಾಚಕ

అర్థం : ಎಲ್ಲಿ ಇಳಿಜಾರು ಇದೆಯೋ

ఉదాహరణ : ಇಳುಕಲು ಭೂಮಿಯ ಮೇಲೆ ನೀರು ನಿಲ್ಲುವುದಿಲ್ಲ.

పర్యాయపదాలు : ಇಳಿಜಾರು


ఇతర భాషల్లోకి అనువాదం :

जिसमें ढाल हो।

ढलवाँ जमीन पर पानी नहीं ठहरता।
आपाती, उतारू, ढरारा, ढलवाँ, ढलाऊ, ढलुआ, ढलुवाँ, ढालवाँ, ढालुआँ, ढालू, प्रवण, सलामी

Having a slanting form or direction.

An area of gently sloping hills.
A room with a sloping ceiling.
sloping