పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಂದ್ರಿಯ అనే పదం యొక్క అర్థం.

ಇಂದ್ರಿಯ   ನಾಮಪದ

అర్థం : ಶಬ್ದ, ಸ್ಪರ್ಶ, ರೂಪ, ರಸ, ಗಂದಗಳನ್ನು ಗ್ರಹಿಸಲು ಸಹಕಾರಿಯಾದ ದೇಹದ ಅವಯವ

ఉదాహరణ : ಕಣ್ಣು, ಮೂಗು, ಬಾಯಿ ಮುಂತಾದವುಗಳು ಇಂದ್ರಿಯಗಳು.

పర్యాయపదాలు : ಜ್ಞಾನೇಂದ್ರಿಯ


ఇతర భాషల్లోకి అనువాదం :

शरीर के वे अवयव जिनके द्वारा विषयों का ज्ञान होता है।

आँख, कान, नाक आदि इंद्रिय हैं।
आकर्ष, इंद्रिय, इंद्री, इन्द्रिय, इन्द्री, गो, ज्ञान साधन

An organ having nerve endings (in the skin or viscera or eye or ear or nose or mouth) that respond to stimulation.

receptor, sense organ, sensory receptor

అర్థం : ಶಬ್ದ, ಸ್ಪರ್ಷ, ರೂಪ, ರಸ ಮತ್ತು ಗಂಧಗಳ ಅರಿವನ್ನುಂಟುಮಾಡುವ ಐದು ಇಂದ್ರಿಯಗಳು

ఉదాహరణ : ಕಣ್ಣು ಒಂದು ಜ್ಞಾನೇಂದ್ರಿಯ.

పర్యాయపదాలు : ಜ್ಞಾನೇಂದ್ರಿಯ


ఇతర భాషల్లోకి అనువాదం :

वह इंद्रिय जिससे बाह्य विषयों का ज्ञान हो।

आँख एक ज्ञानेंद्रिय है।
ज्ञानेन्द्रियाँ पाँच होती हैं दर्शनेंदिय, श्रवनेंद्रिय, घ्राणेंद्रिय, रसनेंदिय और स्पर्शेन्द्रिय।
आकर्ष, इंद्रिय, इंद्री, इन्द्रिय, इन्द्री, गो, ज्ञान साधन, ज्ञानेंद्रिय, ज्ञानेन्द्रिय

The faculty through which the external world is apprehended.

In the dark he had to depend on touch and on his senses of smell and hearing.
sensation, sense, sensory faculty, sentience, sentiency

అర్థం : ಪುರುಷನ ಜನನ ಅಂಗಜನನ್ನೇಂದ್ರಿಯ

ఉదాహరణ : ಲಿಂಗೇಂದ್ರಿಯ ಶರೀರದ ಸೂಕ್ಷ್ಮವಾದ ಅಂಗ.

పర్యాయపదాలు : ಪುರುಷ ಚಿಹ್ನೆ, ಪುರುಷ ಜನನ್ನೇಂದ್ರಿಯ, ಪುರುಷ ಲಕ್ಷಣ, ಪುರುಷಾಂಗ, ಲಿಂಗೇಂದ್ರಿಯ, ಶಿಶ್ನ


ఇతర భాషల్లోకి అనువాదం :

ಇಂದ್ರಿಯ   ಗುಣವಾಚಕ

అర్థం : ಯಾವುದು ಇಂದ್ರಿಯದ ವಿಷಯವೋ ಅಥವಾ ಯಾವುದು ಇಂದ್ರಿಯದಿಂದ ನಡೆಯುವುದೋ ಅಥವಾ ಗ್ರಹಣ ಮಾಡಲಾಗುವುದೋ

ఉదాహరణ : ಪರಸ್ಪರ ವಿರೋಧಿ, ಪರಿವರ್ತನಶೀಲ ಹಾಗೂ ನಾಮ ರೂಪದ ಇಂದ್ರಿಯ ಜಗತ್ತಿನ ಮಿಧ್ಯಾಜ್ಞಾನವಾಗಿದೆ.

పర్యాయపదాలు : ಇಂದ್ರಿಯದ, ಇಂದ್ರಿಯಾ


ఇతర భాషల్లోకి అనువాదం :

जो इंद्रियों का विषय हो या जो इंद्रियों के द्वारा जाना या ग्रहण किया जा सके।

परस्पर विरोधी, परिवर्तनशील एवं नाम रूप का ऐंद्रिय जगत् भ्रामक है।
ऐंद्रिय, ऐन्द्रिय

అర్థం : ಇಂದ್ರಿಯ ಯಾವುದಕ್ಕೆ ಸಂಬಂಧಿಸಿದೆಯೋ

ఉదాహరణ : ಉಪನಿಷತ್ತಿನ ಅನುಸಾರ ಇಂದ್ರಿಯ ಸುಃಖ ಜೀವನದ ಧ್ಯೇಯವಲ್ಲ.

పర్యాయపదాలు : ಇಂದ್ರೀಯದ


ఇతర భాషల్లోకి అనువాదం :

जिसका संबंध इंद्रियों से हो।

उपनिषदों के अनुसार ऐंद्रिय सुख जीवन का ध्येय नहीं है।
ऐंद्रिय, ऐन्द्रिय