పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಇಂದ್ರಜಾಲ అనే పదం యొక్క అర్థం.

ಇಂದ್ರಜಾಲ   ನಾಮಪದ

అర్థం : ಯಾವುದಾದರು ವಸ್ತುವಿನ ಗುಣ ಅಥವಾ ಶಕ್ತಿಯ ಕಾರಣದಿಂದ ಜನರು ಆ ವಸ್ತುವಿನ ಕಡೆ ಬಲಪೂರ್ವಕವಾಗಿ ಆಕರ್ಷಿತರಾಗುತ್ತಾರೆ

ఉదాహరణ : ಫೇಸ್ ಬುಕ್ ಜಾದು ಮಹಿಳೆಯರ ಮೇಲೆ ತುಂಬಾ ಆಗುತ್ತದೆ.

పర్యాయపదాలు : ಜಾದು, ಮಾಟಗಾರಿಕೆ


ఇతర భాషల్లోకి అనువాదం :

किसी वस्तु का वह गुण या शक्ति जिसके कारण लोग उस वस्तु की ओर बरबस आकृष्ट हो जाते हैं।

फेसबुक का जादू महिलाओं पर ज्यादा चलता है।
जादू

అర్థం : ಕೈ ಚಳಕದಿಂದ ಮಾಡುವ ಚಿತ್ರ ವಿಚಿತ್ರವಾದ ಆಟ ಅಥವಾ ಮನರಂಜನೆ

ఉదాహరణ : ಇಂದ್ರಜಾಲನು ತನ್ನ ಇಂದ್ರಜಾಲ ವಿದ್ಯೆಯಿಂದ ಸಿಹಿ ತಿಂಡಿ ತರಿಸಿದನು.

పర్యాయపదాలు : ಜಾದೂ


ఇతర భాషల్లోకి అనువాదం :

वह अद्भुत खेल या कृत्य जिसका रहस्य दर्शकों की समझ में न आये।

जादूगर ने जादू से मिठाई बना दी।
इंद्र-जाल, इंद्रजाल, इन्द्र-जाल, इन्द्रजाल, करतब, चमत्कार, जादू, जादूगरी, तिलस्म, तिलिस्म, नभश्चमस, मायाविता, शंस

An illusory feat. Considered magical by naive observers.

conjuration, conjuring trick, deception, illusion, legerdemain, magic, magic trick, thaumaturgy, trick

అర్థం : ಯಾವುದಾದರು ವಸ್ತುವಿನ ಆಕರ್ಷಣೆ, ಗುಣ ಅಥವಾ ಶಕ್ತಿಯು ಇನ್ನೊಬ್ಬರ ಮೇಲೆ ಬೀರುವ ಪ್ರಭಾವ

ఉదాహరణ : ಅವರ ಕಣ್ಣಿನ ಜಾದು ನನ್ನ ಮೇಲೆ ಯಾವ ರೀತಿಯಲ್ಲಿ ಆಯಿತು ಎಂದರೆ ನನಗೆ ಸ್ಮರಣೆಯೇ ಇರಲಿಲ್ಲ.

పర్యాయపదాలు : ಜಾದು, ಮಾಟಗಾರಿಕೆ


ఇతర భాషల్లోకి అనువాదం :

किसी वस्तु के आकर्षक गुण या शक्ति का किसी पर पड़नेवाला प्रभाव।

उनकी आँखों का जादू मुझ पर ऐसा हुआ कि मुझे अपनी सुध ही नहीं रही।
जादू