పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಶ್ರಯ ಬೇಡುವವ అనే పదం యొక్క అర్థం.

అర్థం : ಯಾರೋ ಒಬ್ಬರನ್ನು ತನ್ನ ನಿವಾಸದ ಸ್ಥಳದಿಂದ ಬಲವಂತವಾಗಿ ಬೇರೆಕಡೆ ಹೋಗುವ ಹಾಗೆ ಮಾಡಿದ್ದರಿಂದ ಅವರು ಬೇರೆ ಊರಿನವರ ಆಶ್ರಯ ಪಡೆದು ಅಲ್ಲಿ ವಾಸಿಸುವರು

ఉదాహరణ : ಭಾರತದಲ್ಲಿ ಅನೇಕರು ವಿದೇಶಿಯರು ಆಶ್ರಯ ಬೇಡಿ ಬಂದು ನೆಲೆಸಿರುವರು

పర్యాయపదాలు : ಆಶ್ರಯಾರ್ಥಿ, ನಿರಾಶ್ರಿತ, ನಿರಾಶ್ರಿತರು, ಶರಣಾರ್ಥಿ


ఇతర భాషల్లోకి అనువాదం :

वह जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

भारत में बहुत सारे विदेशी शरणार्थी निवास करते हैं।
मुहाजिर, रिफ्युजी, शरणार्थी

An exile who flees for safety.

refugee

ಆಶ್ರಯ ಬೇಡುವವ   ಗುಣವಾಚಕ

అర్థం : ಯಾರನ್ನು ತಮ್ಮ ವಾಸ-ಸ್ಥಾನದಿಂದ ಬಲವಂತವಾಗಿ ಓಡಿಸಲಾಗಿದೆಯೋ ಹಾಗೂ ಇನ್ನೊಂದು ಜಾಗದಲ್ಲಿ ಅವರು ರಕ್ಷಣೆಯನ್ನು ಪಡೆಯಲು ಇಚ್ಚಿಸುತ್ತಾರೋ

ఉదాహరణ : ತನ್ನ ರಕ್ಷಣೆಯ ಅಭಿಲಾಷೆಯುಳ್ಳ ಸಲಮಾನನೂ ಇಂದಿಗೂ ಕೂಡ ಅಮೇರಿಕಾದಲ್ಲಿ ಒದ್ದಾಡುತ್ತಿದ್ದಾನೆ.

పర్యాయపదాలు : ರಕ್ಷಣೆಯ ಅಭಿಲಾಷೆಯುಳ್ಳವ


ఇతర భాషల్లోకి అనువాదం :

जो अपने निवास-स्थान से बलपूर्वक हटा दिया गया हो तथा दूसरी जगह शरण पाकर रहना चाहता हो।

शरणार्थी सलमान अभी अमेरिका में रह रहा है।
रिफ्यूजी, शरणार्थी