అర్థం : ಸರ್ಕಾರದ ಆಡಳಿತವನ್ನು ನಡೆಸುವುದು
ఉదాహరణ :
ಯಾವ ಅಧಿಕಾರಿಯೂ ಸರಕಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬಾರದು.
పర్యాయపదాలు : ಅಧಿಕಾರ, ಆದೇಶ, ಪ್ರಭುತ್ವ
ఇతర భాషల్లోకి అనువాదం :
राज्य के कार्यों का प्रबंध और संचालन।
आजकल देश का शासन भ्रष्टाचारियों के हाथ में है।