పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಲೋಚನೆಯಿಲ್ಲದ అనే పదం యొక్క అర్థం.

ಆಲೋಚನೆಯಿಲ್ಲದ   ಗುಣವಾಚಕ

అర్థం : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ

ఉదాహరణ : ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.

పర్యాయపదాలు : ಅಚಿಂತೆ, ಚಿಂತೆಯಿಲ್ಲದ, ನಿಶ್ಚಿಂತೆಯಿಂದ


ఇతర భాషల్లోకి అనువాదం :

Free of trouble and worry and care.

The carefree joys of childhood.
Carefree millionaires, untroubled financially.
carefree, unworried

అర్థం : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು

ఉదాహరణ : ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.

పర్యాయపదాలు : ಅವಿಚಾರದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ, ನಿರ್ಲಕ್ಷ್ಯದ


ఇతర భాషల్లోకి అనువాదం :

जिसमें भलमनसाहत का अभाव हो।

मैं बेमुरौवत लोगों से दूर ही रहती हूँ।
बेमुरव्वत, बेमुरौवत

Without care or thought for others.

The thoughtless saying of a great princess on being informed that the people had no bread; `Let them eat cake'.
thoughtless, uncaring, unthinking

ಆಲೋಚನೆಯಿಲ್ಲದ   ಕ್ರಿಯಾವಿಶೇಷಣ

అర్థం : ಆಲೋಚಿಸದ ಅಥವಾ ವಿಚಾರ ಮಾಡಿದ ಕೆಲಸ ಅಥವಾ ಸಂಗತಿ

ఉదాహరణ : ಅದು ಮುನ್ನೆಚ್ಚರಿಕೆಯಿಲ್ಲದ ಕೆಲಸವಾದ್ದರಿಂದ ನಿಶ್ಚಿತ ಫಲ ದೊರೆಯುವಲ್ಲಿ ಅಪಯಶಸ್ಸಾಯಿತು.

పర్యాయపదాలు : ಅವಿಚಾರದ, ಮುನ್ನೆಚ್ಚರಿಕೆಯಿಲ್ಲದ


ఇతర భాషల్లోకి అనువాదం :

In a thoughtless manner.

He stared thoughtlessly at the picture.
thoughtlessly, unthinking, unthinkingly