అర్థం : ಆಯ್ಕೆ ಮಾಡಿರುವ
ఉదాహరణ :
ಚುನಾಯಿತ ಸದಸ್ಯರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು.
పర్యాయపదాలు : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ, ಚುನಾಯಿತ, ಚುನಾಯಿತವಾದ, ಚುನಾಯಿತವಾದಂತ, ಚುನಾಯಿತವಾದಂತಹ, ಚುನಾಯಿಸಿದ, ಚುನಾಯಿಸಿದಂತ, ಚುನಾಯಿಸಿದಂತಹ
ఇతర భాషల్లోకి అనువాదం :
అర్థం : ಆಧಾರಸಹಿತವಾಗಿ ಕರೆದು ಯಾವುದಾದರು ಕೆಲಸಕ್ಕೆ ಹಚ್ಚುವುದು
ఉదాహరణ :
ಆಯ್ಕೆ ಮಾಡಿದ ರಾಜಕರಣಿಯು ಭಾಷಣವನ್ನು ಮಾಡುತ್ತಿದ್ದಾರೆ.
పర్యాయపదాలు : ಆಯ್ಕೆ ಮಾಡಿದ, ಆಯ್ಕೆ ಮಾಡಿದಂತ, ಆಯ್ಕೆ ಮಾಡಿದಂತಹ, ಆಯ್ಕೆ-ಮಾಡಿದಂತ, ಆಯ್ಕೆ-ಮಾಡಿದಂತಹ, ಆರಿಸಿದಂತ, ಆರಿಸಿದಂತಹ
ఇతర భాషల్లోకి అనువాదం :
అర్థం : ಆಯ್ಕೆಯಾದುದು
ఉదాహరణ :
ಈ ಪುರಸ್ಕಾರಕ್ಕಾಗಿ ಆಯ್ಕೆಯಾದ ಪುಸ್ತಕದ ಲೇಖಕ ನಿರಾಲರವರು.
పర్యాయపదాలు : ಆಯ್ಕೆಯಾದ, ಆಯ್ಕೆಯಾದಂತ, ಆಯ್ಕೆಯಾದಂತಹ, ಆರಿಸಿದಂತ, ಆರಿಸಿದಂತಹ
ఇతర భాషల్లోకి అనువాదం :
Chosen in preference to another.
selected