అర్థం : ಸ್ತುತಿ ಅಥವಾ ಸ್ತೋತ್ರ ಮಾಡುವ ವ್ಯಕ್ತಿ
ఉదాహరణ :
ಈ ದೇವಾಲಯದಲ್ಲಿ ಜನರು ಸದಾ ಸ್ತೋತ್ರ ಮಾಡುತ್ತಿರುತ್ತಾರೆ.
పర్యాయపదాలు : ಆರಾಧನೆ ಮಾಡುವವ, ಉಪಾಸನೆ ಮಾಡುವವ, ಸ್ತುತಿ ಮಾಡುವವ, ಸ್ತೋತ್ರ ಮಾಡುವವ
ఇతర భాషల్లోకి అనువాదం :
स्तव या स्तुति करनेवाला व्यक्ति।
इस मंदिर में सदा स्तुतिकर्ताओं का जमघट लगा रहता है।అర్థం : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
ఉదాహరణ :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
పర్యాయపదాలు : ಅನುರಾಗಿ, ಅರ್ಚಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ
ఇతర భాషల్లోకి అనువాదం :
అర్థం : ಉಪಾಸನೆ ಅಥವಾ ಪೂಜೆಯನ್ನು ಮಾಡುವಂತಹ
ఉదాహరణ :
ಉಪಾಸಕನಾದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಪೂರ್ತಿಯಾದವು.
పర్యాయపదాలు : ಆರಾಧಕನಾದ, ಆರಾಧಕನಾದಂತ, ಆರಾಧಕನಾದಂತಹ, ಉಪಾಸಕ, ಉಪಾಸಕನಾದ, ಉಪಾಸಕನಾದಂತ, ಉಪಾಸಕನಾದಂತಹ
ఇతర భాషల్లోకి అనువాదం :