పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆರಂಭ అనే పదం యొక్క అర్థం.

ಆರಂಭ   ನಾಮಪದ

అర్థం : ಕೆಲಸದ ಆರಂಭ

ఉదాహరణ : ಈ ಕೆಲಸದ ಅನುಷ್ಠಾನ ಯಾರು ಮಾಡುವರು?

పర్యాయపదాలు : ಅನುಷ್ಠಾನ, ಆಚರಣೆ, ಉಪಕ್ರಮ, ಪ್ರಾರಂಭ, ಬಳಕೆ, ಶುರು ಮಾಡು


ఇతర భాషల్లోకి అనువాదం :

कार्य का आरम्भ।

इस कार्य का अनुष्ठान कौन करेगा?
अनुष्ठान, आचरण, उपक्रम

The act of starting something.

He was responsible for the beginning of negotiations.
beginning, commencement, start

అర్థం : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು

ఉదాహరణ : ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.

పర్యాయపదాలు : ಉದ್ಘಾಟನೆ, ಪ್ರಾರಂಭ


ఇతర భాషల్లోకి అనువాదం :

किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।

इस विश्वविद्यालय का उद्घाटन महामहिम राष्ट्रपतिजी करेंगे।
उद्घाटन

The act of starting a new operation or practice.

He opposed the inauguration of fluoridation.
The startup of the new factory was delayed by strikes.
inauguration, startup

అర్థం : ಯಾವುದೇ ವಿಷಯ ಅಥವಾ ಸಂಗತಿಯ ಆರಂಭಿಕ ಹಂತ ಅಥವಾ ಮೊದಲ ಹುಟ್ಟು

ఉదాహరణ : ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ಉದಯವಾಯಿತು.

పర్యాయపదాలు : ಅಭ್ಯುದಯ, ಉದಯ


ఇతర భాషల్లోకి అనువాదం :

किसी नई चीज़, बात, शक्ति, आदि के उत्पन्न होकर सामने आने की क्रिया।

बांगलादेश का उदय १९७२ में एक स्वतंत्र राष्ट्र के रूप में हुआ।
अभ्युदय, उदय

An opening time period.

It was the dawn of the Roman Empire.
dawn

అర్థం : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ

ఉదాహరణ : ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.

పర్యాయపదాలు : ಪ್ರಾರಂಭ, ಶುರು


ఇతర భాషల్లోకి అనువాదం :

कोई कार्य, बात आदि शुरू होने या करने की क्रिया।

नए कार्य के आरंभ में दीप जलाया जाता है।
अभ्युदय, आग़ाज़, आगाज, आगाज़, आरंभ, आरम्भ, इब्तदा, इब्तिदा, इब्तेदा, प्रयोग, प्रवर्तन, प्रारंभ, प्रारम्भ, बिस्मिल्लाह, शुरुआत, शुरुवात, शुरू, श्रीगणेश

The beginning of anything.

It was off to a good start.
start

అర్థం : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು

ఉదాహరణ : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.

పర్యాయపదాలు : ಪ್ರಾರಂಭ, ಮೂಲ, ಮೊದಲು, ಶುರು


ఇతర భాషల్లోకి అనువాదం :

किसी कार्य, घटना, व्यापार आदि का पहले वाला अंश या भाग।

आरंभ ठीक हो तो अंत भी ठीक ही होता है।
अव्वल, आदि, आरंभ, आरम्भ, प्रारंभ, प्रारम्भ, मूल, शुरुआत, श्रीगेणश

An event that is a beginning. A first part or stage of subsequent events.

inception, origin, origination

అర్థం : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ

ఉదాహరణ : ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.

పర్యాయపదాలు : ಪ್ರಾರಂಭ, ಶುರು


ఇతర భాషల్లోకి అనువాదం :

* शतरंज में खेल के शुरू में गोटियों के चलने का एक स्वीकृत क्रम।

शुरुआत के बाद शतरंजी बहुत सोच-विचारकर गोटियों को चलने लगा।
आरंभ, आरम्भ, ओपनिंग, चेस ओपनिंग, शुरुआत

A recognized sequence of moves at the beginning of a game of chess.

He memorized all the important chess openings.
chess opening, opening

అర్థం : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ

ఉదాహరణ : ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.

పర్యాయపదాలు : ಪ್ರಾರಂಭ, ಶುರು


ఇతర భాషల్లోకి అనువాదం :

* प्रस्तावना, परिचय आदि का प्रारंभिक भाग।

शुरुआत में मूलभूत विषय का वर्णन है।
आरंभ, आरम्भ, शुरुआत, शुरू

The initial part of the introduction.

The opening established the basic theme.
opening