అర్థం : ವಿವಾಹದ ಸಮಯದಲ್ಲಿ ಕನ್ಯೆಯು ಪತಿಯನ್ನು ಆರಿಸಿಕೊಳ್ಳುವುದು
ఉదాహరణ :
ಸೀತಾ ರಾಮನನ್ನು ಆರಿಸಿಕೊಂಡಳು.
పర్యాయపదాలు : ಅರಿಸು, ಆರಿಸಿಕೊಳ್ಳು
ఇతర భాషల్లోకి అనువాదం :
అర్థం : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ
ఉదాహరణ :
ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.
పర్యాయపదాలు : ಆರಿಸು, ಹಕ್ಕಿ ತೆಗೆ
ఇతర భాషల్లోకి అనువాదం :
बहुत सी वस्तुओं में से कुछ मनपसंद वस्तुएँ अलग करना।
कपड़े की दुकान से अपने लिए मैंने दस साड़ियाँ चुनी।అర్థం : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ
ఉదాహరణ :
ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.
పర్యాయపదాలు : ಆರಿಸಲ್ಪಟ್ಟ
ఇతర భాషల్లోకి అనువాదం :
किसी पद के लिये नाम निर्दिष्ट करना।
पंकज जी संस्था अध्यक्ष के लिए नामित किए गए हैं।అర్థం : ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ
ఉదాహరణ :
ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.
ఇతర భాషల్లోకి అనువాదం :
कुछ लोगों में से किसी को अपना प्रतिनिधि बनाना।
काँग्रेसियों ने सोनिया गाँधी को काँग्रेस अध्यक्ष चुना।