అర్థం : ಕೆಲವು ವಸ್ತು ಅಥವಾ ಮಾಲು ವ್ಯಾಪಾರಕ್ಕಾಗಿ ನಮ್ಮ ದೇಶಕ್ಕೆ ತರುವ ಅಥವಾ ತರಿಸಿಕೊಳ್ಳುವ ಕ್ರಿಯೆ
ఉదాహరణ :
ಭಾರತದ ಅವಶ್ಯಕತೆಗೆ ಅನುಸಾರವಾಗಿ ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
పర్యాయపదాలు : ಆಮದು ಸರಕು, ಹೊರಗಿನಿಂದ ಬಂದ ಸರಕು
ఇతర భాషల్లోకి అనువాదం :