పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಮದು అనే పదం యొక్క అర్థం.

ಆಮದು   ನಾಮಪದ

అర్థం : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ

ఉదాహరణ : ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.

పర్యాయపదాలు : ತೆರಿಗೆ, ರಫ್ತು ಸುಂಕ, ಸುಂಕ


ఇతర భాషల్లోకి అనువాదం :

आयात या निर्यात पर लगनेवाला सरकारी कर।

सरकार आयात पर ड्यूटी कम करने का विचार कर रही है।
ड्यूटी

A government tax on imports or exports.

They signed a treaty to lower duties on trade between their countries.
duty, tariff

అర్థం : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ఉదాహరణ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

పర్యాయపదాలు : ಆದಾಯ, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ, ಸಂಪಾದನೆ


ఇతర భాషల్లోకి అనువాదం :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income

అర్థం : ಮಾರಾಟ ಮಾಡಲು ವಿದೇಶದಿಂದ ಸರಕುಗಳನ್ನು ತರಿಸುವುದು

ఉదాహరణ : ಆಮದು ಮಾಡಿಕೊಳ್ಳುವಾಗ ಅಧಿಕಾರಿಗಳು ತುಂಬಾ ತೊಂದರೆಯನ್ನು ನೀಡಿದರು

పర్యాయపదాలు : ಆಮದು ಮಾಡುವವ


ఇతర భాషల్లోకి అనువాదం :

विदेश से बिक्री के लिए माल मँगाने वाला व्यक्ति।

आयातक को सीमा शुल्क अधिकारियों ने बहुत परेशान किया।
आयात कर्ता, आयात-कर्ता, आयातक

Someone whose business involves importing goods from outside (especially from a foreign country).

importer

ಆಮದು   ಗುಣವಾಚಕ

అర్థం : ಯಾರೋ ಒಬ್ಬರು ಬೇರೆ ಸ್ಥಳ ಅಥವಾ ದೇಶದಿಂದ ಬಂದಿರುವ ಅಥವಾ ಹೊರ ರಾಜ್ಯದಿಂದ ತರಿಸಿರುವ

ఉదాహరణ : ಬೇರೆ ದೇಶಗಳಿಂದ ಆಮದು ಮಾಡಿಕೊಂಡ ವಸ್ತುಗಳಿಗಿಂತ ನಮ್ಮ ದೇಶದ ವಸ್ತುಗಳು ಚನ್ನಾಗೆ ಇರುತ್ತದೆ

పర్యాయపదాలు : ತರಿಸಿದ


ఇతర భాషల్లోకి అనువాదం :

जो दूसरे स्थान या देश से आया हो या बाहर से मँगाया हुआ।

दूसरे देश से आयातित वस्तुओं की अपेक्षा अपने देश की वस्तुएँ अच्छी हैं।
आयात, आयातित, इंपोर्टेड, इम्पोर्टेड

Used of especially merchandise brought from a foreign source.

Imported wines.
imported