అర్థం : ಆನಂದವನ್ನು ನೀಡುವ ಹಾಗೆ ಮಾಡುವ ಪ್ರಕ್ರಿಯೆ
ఉదాహరణ :
ನೀವು ಈಗ ಬಂದು ನನ್ನ ದಿನವನ್ನು ಆನಂದದಾಯಕವಾಗಿ ಮಾಡಿದ್ದೀರ.
పర్యాయపదాలు : ಸುಖಕರವಾಗಿ ಮಾಡು
ఇతర భాషల్లోకి అనువాదం :
* आनन्द देने वाला बनाना।
आप ने आकर आज मेरा दिन आनन्ददायक बना दिया।