పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆನಂದ అనే పదం యొక్క అర్థం.

ಆನಂದ   ನಾಮಪದ

అర్థం : ಯಾವುದೇ ಮಾತು ಅಥವಾ ಕ್ರಿಯೆಯಿಂದ ಮನಸ್ಸಿನಲ್ಲಿ ಉಂಟಾಗುವ ಸಂತಸದ ಭಾವ

ఉదాహరణ : ಮಕ್ಕಳು ಆಟ ಆಡುವಾಗ ಉಲ್ಲಾಸದಿಂದ ನಲಿದರು.

పర్యాయపదాలు : ಉಲ್ಲಾಸ, ನಲಿವು, ಸಂತೋಷ, ಹರ್ಷ


ఇతర భాషల్లోకి అనువాదం :

किसी बात में रुचि होने के कारण उससे मिलने वाला या लिया जाने वाला सुख।

भक्त भगवान के कीर्तन का आनंद ले रहा है।
अनंद, अनन्द, आनंद, आनन्द, मज़ा, मजा, रस, रसास्वादन, लुत्फ, लुत्फ़, स्वाद

A gay feeling.

gaiety, merriment

అర్థం : ಅನಂದದ ಉತ್ತುಂಗ

ఉదాహరణ : ಧ್ಯಾನದ ಆಳಕ್ಕೆ ಇಳಿದರೆ ಆನಂದಲ್ಲಿ ತೇಲಾಡುವ ಅನುಭವವಾಗುವುದು.

పర్యాయపదాలు : ಆನಂದಾತಿರೇಕ, ಉತ್ಸಾಹ, ಉಲ್ಲಾಸ, ಪರಮಾನಂದ, ಸಂತೋಷ


ఇతర భాషల్లోకి అనువాదం :

आनंद की चरमावस्था।

ध्यान की गहराई में आनंदातिरेक की अनुभूति होती है।
आनंदातिरेक, आनन्दातिरेक, परमानंद, परमानन्द

A state of extreme happiness.

bliss, blissfulness, cloud nine, seventh heaven, walking on air

అర్థం : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ

ఉదాహరణ : ಅವನ ಜೀವನ ಆನಂದಮಯವಾಗಿದೆ.

పర్యాయపదాలు : ಅಹಲ್ಲಾದ, ಉಲ್ಲಾಸ, ತಮಾಷೆ, ಪ್ರಸನ್ನತೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ


ఇతర భాషల్లోకి అనువాదం :

मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।

उसका जीवन आनंद में बीत रहा है।
अनंद, अनन्द, अभीमोद, अमोद, अवन, आनंद, आनन्द, आमोद, आह्लाद, उल्लास, कौतुक, ख़ुशी, खुशी, जशन, जश्न, तोष, प्रमोद, प्रसन्नता, प्रहर्ष, प्रहर्षण, प्रेम, मज़ा, मजा, मुदिता, मोद, वासंतिकता, वासन्तिकता, विलास, समुल्लास, सरूर, सुरूर, हर्ष, हर्षोल्लास

State of well-being characterized by emotions ranging from contentment to intense joy.

felicity, happiness

అర్థం : ಸಾಧಾರಣ ಮಾತುಗಳಿಗೆ ಆಗುವಂತಹ ಅಸ್ಥಿರ ಅಥವಾ ಕ್ಷಣಿಯಾದ ಆನಂದ

ఉదాహరణ : ಎಲ್ಲರಿಗೂ ಉಲ್ಲಾಸದ ಅನುಭವವಾಗುವುದಿಲ್ಲ.

పర్యాయపదాలు : ಉತ್ಸಾಹ, ಉಲ್ಲಾಸ, ಒಲವು


ఇతర భాషల్లోకి అనువాదం :

साधारण बातों से होने वाला अस्थायी या क्षणिक तथा हल्का आनंद।

सभी को उल्लास का अनुभव नहीं होता है।
उमंग, उल्लास, गुदगुदाहट, गुदगुदी, हुलास

Joyful enthusiasm.

exuberance

అర్థం : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು

ఉదాహరణ : ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.

పర్యాయపదాలు : ಆನಂದದಾಯಕ, ಆನಂದಪ್ರದ, ಈರ್ಶೆ, ಪ್ರಸನ್ನತೆ, ಸುಖದಾಯಕ ಅಹಲ್ಲಾದ, ಸುಖಪ್ರದ


ఇతర భాషల్లోకి అనువాదం :

* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।

आपका साथ ही मेरे लिए सुखदायक है।
आनंद, आनंद-दायक, आनंददायक, आनंदप्रदायक, आनन्द, आनन्द-दायक, आनन्ददायक, आनन्दप्रदायक, आह्लादक, ख़ुशी, खुशी, प्रसन्नता, सुखदायक, सुखप्रदायक, हर्ष

అర్థం : ಮನಸ್ಸು ಪ್ರಸನ್ನವಾಗುವ ಮಾತು ಅಥವಾ ಕೆಲಸ

ఉదాహరణ : ನನ್ನ ಹತ್ತಿರ ಈ ರೀತಿ ಗೇಲಿಯ ಮಾತುಗಳನ್ನು ಆಡಬೇಡಿ.

పర్యాయపదాలు : ಅಣಕ, ಉಪಹಾಸ್ಯ, ಉಲ್ಲಾಸ್ಯ, ಗೇಲಿ, ತಮಾಷೆ, ನಗೆ, ನಗೆಚಾಟಿಕೆ, ನವರಸಗಳಲ್ಲಿ ಒಂದು, ಪರಿಹಾಸ್ಯ, ಮೋಜು, ವಿನೋದ, ಹಾಸ್ಯ


ఇతర భాషల్లోకి అనువాదం :

Activity characterized by good humor.

jest, jocularity, joke

అర్థం : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ

ఉదాహరణ : ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು

పర్యాయపదాలు : ಖುಷಿ, ತೃಪ್ತಿ, ನಗು, ಸಂತೋಷ


ఇతర భాషల్లోకి అనువాదం :

प्रसन्न होने की अवस्था या भाव।

राम के चेहरे पर प्रसन्नता झलक रही थी।
आपसे मिलकर मुझे ख़ुशी हुई।
आनंद, आनंदता, आनन्द, आनन्दता, ख़ुशी, खुशी, तफरीह, तफ़रीह, परितोष, प्रफुल्लता, प्रसन्नता, फरहत, बहाली, रज़ा, रजा, शादमनी, हर्ष, हृष्टि

The quality of being cheerful and dispelling gloom.

Flowers added a note of cheerfulness to the drab room.
cheer, cheerfulness, sunniness, sunshine

అర్థం : ಸಾಹಿತ್ಯದಲ್ಲಿ ಪ್ರಿಯತಮನಿಂದ ಪ್ರಾಪ್ತಿಯಾದ ಅತ್ಯಧಿಕ ಪ್ರಸನ್ನತೆ

ఉదాహరణ : ಕವಿಯು ಸಂತಸದ ಸುಂದರ ವರ್ಣನೆಯನ್ನು ಮಾಡಿದ್ದಾರೆ.

పర్యాయపదాలు : ಪ್ರಸನ್ನತೆ, ಸಂತಸ


ఇతర భాషల్లోకి అనువాదం :

साहित्य में परकीया नायिकाओं में से एक जो मनोवांछित प्रकार की स्थिति तथा प्रिय की प्राप्ति से अत्यधिक प्रसन्न हो।

कवि ने मुदिता का बहुत सुंदर वर्णन किया है।
मुदिता

అర్థం : ನಗುವ ಸ್ಥಿತಿ ಅಥವಾ ಭಾವನೆ

ఉదాహరణ : ಮಗುವಿನ ನಗು ಎಲ್ಲರಿಗು ಇಷ್ಟವಾಗುವುದು

పర్యాయపదాలు : ನಗು, ನಗುವಿಕೆ, ನಗೆ, ಮಂದ ಹಾಸ, ಮುಗುಳು ನಗುವು, ಮುಗುಳ್ನಗೆ


ఇతర భాషల్లోకి అనువాదం :

मुस्कराने की क्रिया या भाव।

बच्चों की मुस्कान सभी को अच्छी लगती है।
अवहास, ईषद्धास, मन्द हँसी, मुसकराहट, मुसकान, मुसकुराहट, मुस्कराहट, मुस्कान, मुस्कुराहट, मृदुहास्य

A facial expression characterized by turning up the corners of the mouth. Usually shows pleasure or amusement.

grin, grinning, smile, smiling

ಆನಂದ   ಗುಣವಾಚಕ

అర్థం : ಯಾರು ಎಲ್ಲಾ ತರಹದ ಸುಖಭೋಗಗಳನ್ನು ಅನುಭವಿಸಿರುವರೋ

ఉదాహరణ : ಎಲ್ಲರು ಸುಃಖವಾಗಿರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇವೆ.

పర్యాయపదాలు : ಉಲ್ಲಾಸ, ಸಂತೋಷ, ಸುಃಖ, ಸುಃಖ-ಸಂತೋಷ


ఇతర భాషల్లోకి అనువాదం :

जो सब प्रकार के सुखों से परिपूर्ण हो।

हम सबके सुखी जीवन की कामना करते हैं।
ख़ुशहाल, खुशहाल, खुशाल, सुखभरा, सुखमय, सुखिया, सुखी

Marked by good fortune.

A felicitous life.
A happy outcome.
felicitous, happy