పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆತ್ಮಸರ್ಮಪಣೆ అనే పదం యొక్క అర్థం.

ಆತ್ಮಸರ್ಮಪಣೆ   ನಾಮಪದ

అర్థం : ಯಾವುದಾದರು ಒಳ್ಳೆಯ ಕೆಲಸಕ್ಕಾಗಿ ಅಥವಾ ಬೇರೆಯವರಿಗಾಗಿ ತಮ್ಮ ಸುಖ, ಸಂತೋಷಗಳನ್ನು ತ್ಯಾಗ ಮಾಡುವ ಕ್ರಿಯೆ ಅಥವಾ ಭಾವ

ఉదాహరణ : ವೃತ್ರಾಸುರನ ಸಂಹಾರಕ್ಕೆ ತನ್ನ ಎಲುಬನ್ನು (ಆಯುಧವಾಗಿ ಉಪಯೋಗಿಸಲು) ಇಂದ್ರನಿಗೆ ಕೊಟ್ಟ ಒಬ್ಬ ಋಷಿ ಲೋಕ ಕಲ್ಯಾಣಕ್ಕಾಗಿ ಆರ್ತ್ಮಾಪಣೆಯನ್ನು ಮಾಡಿ ಸಾವಿಗೆ ಶರಣಾದಳು.

పర్యాయపదాలు : ಆತ್ಮತ್ಯಾಗ, ಆರ್ತ್ಮಾಪಣೆ


ఇతర భాషల్లోకి అనువాదం :

किसी अच्छे काम के लिए या दूसरों के लिए अपना सुख,लाभ आदि छोड़ने की क्रिया या भाव।

दधीचि ने देव कल्याण के लिए आत्मदान कर मौत को गले लगा लिया।
आत्मत्याग, आत्मदान, आत्मोत्सर्ग, स्वार्थ त्याग

Renunciation of your own interests in favor of the interests of others.

abnegation, denial, self-abnegation, self-denial, self-renunciation

అర్థం : ಯಾವುದಾದರು ಮಹತ್ವದ ಕಾರ್ಯಕ್ಕಾಗಿ ತಮಗೆ ತಾವೇ ಬಲಿದಾನ ಮಾಡಿಕೊಳ್ಳುವ ಕ್ರಿಯೆ

ఉదాహరణ : ಭಾರತವನ್ನು ಸ್ವಾತಂತ್ರ್ಯಗೊಳಿಸುವುದಕ್ಕಾಗಿ ಕೆಲವು ಮಹಾತ್ಮರು ಆತ್ಮಬಲಿದಾನ ಮಾಡಬೇಕಾಯಿತು.

పర్యాయపదాలు : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


ఇతర భాషల్లోకి అనువాదం :

किसी कार्य के लिए अपने आप को बलिदान कर देने की क्रिया।

भारत को स्वतंत्र कराने के लिए कई नेताओं को आत्मबलिदान देना पड़ा।
आत्मबलि, आत्मबलिदान

Acting with less concern for yourself than for the success of the joint activity.

self-sacrifice, selflessness

అర్థం : ತಾವಾಗಿಯೇ ಇನ್ನೊಬ್ಬರ ಕೈಗೆ ಸಿಕ್ಕಿ ಬಳುವುದು ಅಥವಾ ಪೂರ್ಣವಾಗಿ ಯಾರದೋ ವಶದಲ್ಲಿ ಅಥವಾ ಅಧೀನವಾಗುವ ಕ್ರಿಯೆ

ఉదాహరణ : ಉಗ್ರವಾದಿಗಳು ಪೊಲೀಸರ ಮುಂದೆ ಆತ್ಮಸರ್ಮಪಣೆಯನ್ನು ಮಾಡಿದರು.

పర్యాయపదాలు : ಆತ್ಮಬಲಿ, ಆತ್ಮಬಲಿದಾನ, ಆತ್ಮಾರ್ಪಣೆ


ఇతర భాషల్లోకి అనువాదం :

अपने आप को किसी के हाथ सौंपने या पूरी तरह से किसी के वश में या अधीन हो जाने की क्रिया।

आतंकवादियों ने पुलिस के सामने आत्मसमर्पण कर दिया।
आत्मसमर्पण

అర్థం : ಒಂದು ಪ್ರಕಾರದ ಭಕ್ತಿ ಅದರ ಅಂರ್ಗತದಲ್ಲಿ ಭಕ್ತರು ತಮ್ಮನ್ನು ತಾವೇ ಅಥವಾ ತಮ್ಮ ಸರ್ವಸ್ವವನ್ನೂ ತಮ್ಮ ಆರಾಧ್ಯ ದೇವರಿಗೆ ಸರ್ಮಪಿಸುತ್ತಾರೆ

ఉదాహరణ : ಕೆಲವು ಭಕ್ತರು ಆತ್ಮನಿವೇದನೆಯ ಮೂಲಕ ದೇವರನ್ನು ಪೂಜಿಸುತ್ತಾರೆ.

పర్యాయపదాలు : ಆತ್ಮನಿವೇದನೆ, ಆತ್ಮಪರಿತ್ಯಾಗ, ಆತ್ಮಾರ್ಪಣೆ


ఇతర భాషల్లోకి అనువాదం :

एक प्रकार की भक्ति जिसके अंतर्गत भक्त अपने आप को या अपना सर्वस्व अपने आराध्य देव को समर्पित कर देता है।

कुछ भक्त आत्मनिवेदन द्वारा प्रभु की भक्ति करते हैं।
आत्मनिवेदन, आत्मपरित्याग, आत्मसमर्पण

(Hinduism) loving devotion to a deity leading to salvation and nirvana. Open to all persons independent of caste or sex.

bhakti