పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಆಜ್ಞೆ అనే పదం యొక్క అర్థం.

ಆಜ್ಞೆ   ನಾಮಪದ

అర్థం : ಅವಳ ಶಕ್ತಿ ಅಧಿಕಾರ, ಬಲವನ್ನು ಸಮರ್ಥವಾಗಿ ಉಪಯೋಗಿಸಿ ತನ್ನ ಕೆಲಸ ಮಾಡುವವಳು

ఉదాహరణ : ಇಂದಿರ ಗಾಂಧಿ ಅವರು ಅಧಿಕಾರದಲ್ಲಿ ಇದ್ದಾಗ 1955 ಆಪತ್ ಕಾಲವೆಂದು ಘೋಷಣೆ ಮಾಡುವರು.

పర్యాయపదాలు : ಅಧಿಕಾರ, ಕಾನೂನು, ಪ್ರಭುತ್ವ


ఇతర భాషల్లోకి అనువాదం :

वह शक्ति जो अधिकार,बल या सामर्थ्य का उपभोग करके अपना काम करती हो।

इन्दिरा गाँधी ने उन्नीस सौ पचहत्तर में अपनी सत्ता के दौरान आपात काल की घोषणा की थीं।
प्रभुत्व, शासन, सत्ता, स्वामित्व, हुकूमत

The power or right to give orders or make decisions.

He has the authority to issue warrants.
Deputies are given authorization to make arrests.
A place of potency in the state.
authorisation, authority, authorization, dominance, potency, say-so

అర్థం : ಯಾವುದಾದರು ವಸ್ತುವನ್ನು ತರವು, ಮಾಡುವ ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಹೇಳುವ ಅಥವಾ ಆಗ್ರಹ ಮಾಡುವ ಕ್ರಿಯೆ

ఉదాహరణ : ಜನರ ಬೇಡಿಕೆಯ ಮೇರೆಗೆ ಗಾಯಕನು ಹಾಡನ್ನು ಹೇಳಿದನು.

పర్యాయపదాలు : ಅಪ್ಪಣೆ, ಬೇಡಿಕೆ


ఇతర భాషల్లోకి అనువాదం :

किसी से कोई वस्तु लाने, बनाने या कोई काम करने के लिए आज्ञा देने या अनुरोध करने की क्रिया।

लोगों की फरमाइश पर ही गायक ने गाना सुनाया।
उसने नृत्यांगना से अपने मनपसंद गाने पर नृत्य करने की फरमाइश की।
फरमाइश, फर्माइश, फ़रमाइश, फ़र्माइश

The verbal act of requesting.

asking, request

అర్థం : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

ఉదాహరణ : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

పర్యాయపదాలు : ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸಂಕೇತ, ಸನ್ನೆ, ಸೂಚನೆ


ఇతర భాషల్లోకి అనువాదం :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

అర్థం : ಈ ರೀತಿ ಮಾಡು ಅಥವಾ ಆ ರೀತಿ ಮಾಡಬೇಡ ಎಂದು ಅಧಿಕಾರದಿಂದ ಹೇಳುವುದು

ఉదాహరణ : ಆದೇಶದ ಮೇರೆಗೆ ಅವನು ಕೆಲಸ ಮಾಡುತ್ತಿದ್ದಾನೆ.

పర్యాయపదాలు : ಅಪ್ಪಣೆ, ಆದೇಶ

అర్థం : ದೊಡ್ದವರು ಸಣ್ಣವರಿಗೆ ನೀಡುವ ಯಾವುದೇ ಕೆಲಸ ಅಥವಾ ಸಂಗತಿಯ ಆದೇಶ

ఉదాహరణ : ದೊಡ್ಡವರ ಆಜ್ಞೆಯನ್ನು ಪಾಲಿಸುವುದು ನನ್ನ ಕರ್ತವ್ಯ.

పర్యాయపదాలు : ಆದೇಶ, ಕಟ್ಟಳೆ, ಕಟ್ಟುಪಾಡು, ಹುಕುಮು


ఇతర భాషల్లోకి అనువాదం :

किसी अधीनस्थ कर्मचारी या व्यक्ति से मौखिक रूप से कहा हुआ अथवा लिखित रूप से दिया हुआ ऐसा निर्देश जिसका पालन करना अनिवार्य हो।

बड़ों की आज्ञा का पालन करना चाहिए।
अनुज्ञा, अनुज्ञापन, आज्ञप्ति, आज्ञा, आदेश, आयसु, इजाजत, इजाज़त, इरशाद, इर्शाद, निर्देश, शिष्टि, हुकुम, हुक्म

(often plural) a command given by a superior (e.g., a military or law enforcement officer) that must be obeyed.

The British ships dropped anchor and waited for orders from London.
order