అర్థం : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
ఉదాహరణ :
ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
పర్యాయపదాలు : ದಕ್ಕೆ, ದಿಗ್ಬ್ರಮೆ, ದಿಗ್ಭ್ರಾಂತಿ, ಪೆಟ್ಟು
ఇతర భాషల్లోకి అనువాదం :
అర్థం : ಹೊಡೆಯುವ ಕ್ರಿಯೆ
ఉదాహరణ :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
పర్యాయపదాలు : ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
ఇతర భాషల్లోకి అనువాదం :