అర్థం : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು
ఉదాహరణ :
ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.
పర్యాయపదాలు : ಎರಗು, ದಂಡೆತ್ತಿ ಹೋಗು, ದಾಳಿ ಮಾಡು
ఇతర భాషల్లోకి అనువాదం :
बलपूर्वक सीमा का उल्लंघन करके दूसरे के राज्य या क्षेत्र में जाना।
मुहम्मद गजनवी ने सोमनाथ के मंदिर पर कई बार आक्रमण किया।