అర్థం : ಯಾವುದನ್ನಾದರೂ ಸಹಿಸಿಕೊಳ್ಳುವ ಗುಣ ಇಲ್ಲದಿರುವಿಕೆ ಅಥವಾ ಸದಾ ಹೊಟ್ಟೆಕಿಚ್ಚಿನಂತಹ ಭಾವನೆಯನ್ನು ಹೊಂದಿರುವ ಗುಣ
ఉదాహరణ :
ಅಸಹಿಷ್ಣು ಗುಣವಿರುವ ವ್ಯಕ್ತಿಗಳು ಸದಾ ಅತೃಪ್ತ ಭಾವದಲ್ಲಿ ನರಳುತ್ತಾರೆ.
పర్యాయపదాలు : ಅಸಹನಶೀಲ, ಅಸಹನಶೀಲವಾದಂತ, ಅಸಹನಶೀಲವಾದಂತಹ, ಅಸಹಿಷ್ಣು, ಅಸಹಿಷ್ಣುವಿನ, ಅಸಹಿಷ್ಣುವಿನಂತ, ಅಸಹಿಷ್ಣುವಿನಂತಹ
ఇతర భాషల్లోకి అనువాదం :