పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಸಮರ್ಥ అనే పదం యొక్క అర్థం.

ಅಸಮರ್ಥ   ನಾಮಪದ

అర్థం : ಯಾವುದನ್ನಾದರೂ ಪಡೆಯಲು ಅದಕ್ಕೆ ಬೇಕಾದ ಸಾಮರ್ಥ್ಯ ಇಲ್ಲದಿರುವಿಕೆ

ఉదాహరణ : ಅವನು ಈ ಕೆಲಸಕ್ಕೆ ಅಯೋಗ್ಯನಾಗಿದ್ದಾನೆ.

పర్యాయపదాలు : ಅನರ್ಹತೆ, ಅಯೋಗ್ಯ, ಯೋಗ್ಯನಲ್ಲದ


ఇతర భాషల్లోకి అనువాదం :

कुपात्र होने की अवस्था या भाव।

कुपात्रता के कारण वह लोगों के कोपभाजन का शिकार बना।
अपात्रता, कुपात्रता

Unfitness that bars you from participation.

disqualification

అర్థం : ಬಲದ ಅಥವಾ ಶಕ್ತಿಯ ಕೊರತೆ ಇರುವವ

ఉదాహరణ : ಅವನು ದುರ್ಭಲನಾದ ಕಾರಾಣಕ್ಕೆ ಈ ಕೆಲಸವನ್ನು ಮಾಡಲು ಆಗಲಿಲ್ಲ.

పర్యాయపదాలు : ಅಶಕ್ತ, ದುರ್ಭಲ, ನಿಶಕ್ತತೆ, ನಿಶಕ್ತಿ, ಶಕ್ತಿವೈಫಲ್ಯ, ಶಕ್ತಿಹೀನ, ಶಕ್ತಿಹೀನತೆ


ఇతర భాషల్లోకి అనువాదం :

Unskillfulness resulting from a lack of efficiency.

inefficiency

అర్థం : ನಪುಂಸಕನಾಗುವ ಅವಸ್ಥೆ ಅಥವಾ ಭಾವ

ఉదాహరణ : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.

పర్యాయపదాలు : ಅಶಕ್ತ, ಗಂಡಸುತನವಿಲ್ಲದವ, ಚಕ್ಕ, ನಪುಂಸಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ


ఇతర భాషల్లోకి అనువాదం :

नपुंसक होने की अवस्था या भाव।

शिखंडी में नपुंसकता के गुण थे।
अपुंस्त्व, अमनुष्यता, अशक्ति, क्लीवत्व, छक्कापन, ज़नख़ापन, नपुंसकता, नपुंसत्व, नामर्दी, पौरुषहीनता, हिजड़ापन

An inability (usually of the male animal) to copulate.

impotence, impotency

ಅಸಮರ್ಥ   ಗುಣವಾಚಕ

అర్థం : ಯೋಗ್ಯತೆ ಇಲ್ಲದಿರುವವ

ఉదాహరణ : ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.

పర్యాయపదాలు : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ


ఇతర భాషల్లోకి అనువాదం :

जो योग्य न हो या जिसमें पात्रता न हो।

प्रबन्धक ने अयोग्य व्यक्तियों को संस्था से निकाल दिया।
अनधिकारी, अनर्ह, अनलायक, अपात्र, अपारग, अप्रभु, अयथा, अयुक्त, अयुक्तरूप, अयोग, अयोग्य, अलायक, असमर्थ, कुपात्र, ना-लायक, नाक़ाबिल, नाकाबिल, नालायक

Not meant or adapted for a particular purpose.

A solvent unsuitable for use on wood surfaces.
unsuitable