పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅಸಮತೋಲನ అనే పదం యొక్క అర్థం.

ಅಸಮತೋಲನ   ನಾಮಪದ

అర్థం : ಸಮತೋಲದ ಕೊರತೆ ಇರುವುದು ಅಥವಾ ಸಮತೋಲನ ಇಲ್ಲದಿರುವುದು

ఉదాహరణ : ಮಾನಸಿಕ ಅಸಮತೋಲನ ಉಂಟಾಗಿ ವ್ಯಕ್ತಿಯೊಬ್ಬ ಹುಚ್ಚನಾಗಿದ್ದಾನೆ.


ఇతర భాషల్లోకి అనువాదం :

संतुलन का अभाव।

दिमागी असंतुलन के कारण आदमी पागल हो जाता है।
असंतुलन, असंतुलितता

A lack of balance or state of disequilibrium.

A hormonal imbalance.
imbalance, instability, unbalance

ಅಸಮತೋಲನ   ಗುಣವಾಚಕ

అర్థం : ಯಾವುದು ಪರಿಮಾಣಕ್ಕಿಂತ ಹೆಚ್ಚಾಗಿದೆಯೋ ಅಥವಾ ಯಾವುದರಲ್ಲಿ ಅವಶ್ಯಕ ಪೋಷಕದ ತತ್ವಗಳು ಕಡಿಮೆ ಅಥವಾ ಅಧಿಕವಾಗಿದೆಯೋ

ఉదాహరణ : ನಾವು ಅಸಂತೋಲವಾದ ಆಹಾರವನ್ನು ತಿನ್ನಬಾರದು.

పర్యాయపదాలు : ಅಸಂತುಲವಾದ ಅಸಂತುಲವಾದಂತ, ಅಸಂತುಲವಾದಂತಹ, ಅಸಂತೋಲವಾದ, ಅಸಂತೋಲವಾದಂತ, ಅಸಂತೋಲವಾದಂತಹ, ಅಸಮತೋಲವಾದ, ಅಸಮತೋಲವಾದಂತ, ಅಸಮತೋಲವಾದಂತಹ


ఇతర భాషల్లోకి అనువాదం :

जो बराबर या नपा-तुला न हो या जिसमें आवश्यक पोषक तत्त्वों की मात्रा कम या अधिक हो।

हमें असंतुलित आहार से बचना चाहिए।
असंतुलित

Being or thrown out of equilibrium.

imbalanced, unbalanced