పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅವ್ಯವಸ್ಥಿತ అనే పదం యొక్క అర్థం.

ಅವ್ಯವಸ್ಥಿತ   ಗುಣವಾಚಕ

అర్థం : ಮನಸ್ಸು ಶಾಂತ ಸ್ಥಿತಿಯಲ್ಲಿ ಇಲ್ಲದಿರುವ ಸ್ಥಿತಿ

ఉదాహరణ : ಮನಸ್ಸು ಅಶಾಂತ ಸ್ಥಿತಿಯಲ್ಲಿದ್ದರೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.

పర్యాయపదాలు : ಅಶಾಂತ, ಅಸ್ಥಿರ, ಗೋಳಿನ, ದುಃಖದ, ವಿಚಲಿತ, ಸಂಕಟದ


ఇతర భాషల్లోకి అనువాదం :

Afflicted with or marked by anxious uneasiness or trouble or grief.

Too upset to say anything.
Spent many disquieted moments.
Distressed about her son's leaving home.
Lapsed into disturbed sleep.
Worried parents.
A worried frown.
One last worried check of the sleeping children.
disquieted, distressed, disturbed, upset, worried

అర్థం : ಯಾವುದು ಆ ಕಡೆ-ಈ ಕಡೆ ಹರಡಿದೆಯೋ ಅಥವಾ ಚದುರಿಹೋಗಿದೆಯೋ

ఉదాహరణ : ಅಸ್ಥ-ವ್ಯಸ್ಥವಾದ ಜನಸಮೂಹವನ್ನು ಪಕ್ತಿಯಲ್ಲಿ ನಿಲ್ಲುವಂತಯೇ ಹೇಳಲಾಯಿತು.

పర్యాయపదాలు : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ಥ ವ್ಯಸ್ಥ, ಅಸ್ಥ ವ್ಯಸ್ಥವಾದ, ಅಸ್ಥ ವ್ಯಸ್ಥವಾದಂತ, ಅಸ್ಥ ವ್ಯಸ್ಥವಾದಂತಹ, ಅಸ್ಥ-ವ್ಯಸ್ಥ, ಅಸ್ಥ-ವ್ಯಸ್ಥವಾದ, ಅಸ್ಥ-ವ್ಯಸ್ಥವಾದಂತ, ಅಸ್ಥ-ವ್ಯಸ್ಥವಾದಂತಹ


ఇతర భాషల్లోకి అనువాదం :

जो इधर-उधर फैला हुआ हो या हो गया हो।

तितर-बितर भीड़ को पंक्तिबद्ध होने के लिए कहा गया।
अव्यवस्थित, अस्त-व्यस्त, अस्तव्यस्त, छिन्न-भिन्न, तितर-बितर, बेतरतीब

అర్థం : ವ್ಯವಸ್ಥಿತವಾಗಿ ಇಲ್ಲದಿರುವುದು

ఉదాహరణ : ಕಚೇರಿಗೆ ಪ್ರವೇಶಿಸಿದ ರಾಮ ಅವ್ಯವಸ್ಥಿತ ಕಡತಗಳನ್ನು ಸರಿಯಾಗಿ ಜೋಡಿಸತೊಡಗಿದನು

పర్యాయపదాలు : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ಅಸ್ತ-ವ್ಯಸ್ತ, ಅಸ್ತ-ವ್ಯಸ್ತವಾದ, ಅಸ್ತ-ವ್ಯಸ್ತವಾದಂತ, ಅಸ್ತ-ವ್ಯಸ್ತವಾದಂತಹ, ವ್ಯವಸ್ಥಾಹೀನ, ವ್ಯವಸ್ಥಾಹೀನತೆ, ವ್ಯವಸ್ಥಾಹೀನತೆಯಂತ, ವ್ಯವಸ್ಥಾಹೀನತೆಯಂತಹ, ವ್ಯವಸ್ಥಾಹೀನವಾದ, ವ್ಯವಸ್ಥಾಹೀನವಾದಂತ, ವ್ಯವಸ್ಥಾಹೀನವಾದಂತಹ


ఇతర భాషల్లోకి అనువాదం :

जो व्यवस्थित न हो।

श्याम अव्यवस्थित कमरे को व्यवस्थित कर रहा है।
अनवस्थ, अव्यवस्थित, अस्त-व्यस्त, अस्तव्यस्त, व्यवस्थाहीन

Lacking order or methodical arrangement or function.

A disorganized enterprise.
A thousand pages of muddy and disorganized prose.
She was too disorganized to be an agreeable roommate.
disorganised, disorganized

అర్థం : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ

ఉదాహరణ : ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.

పర్యాయపదాలు : ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತ, ವ್ಯವಸ್ಥಿತವಾಗಿರದಂತಹ


ఇతర భాషల్లోకి అనువాదం :

जो विधानों, शास्त्रों आदि की व्यवस्था या मर्यादा से रहित हो या उनके विपरीत हो।

अव्यवस्थित कार्यों के परिणाम अच्छे नहीं होते हैं।
अमर्याद, अव्यवस्थित, बेमर्याद