అర్థం : ವಿವೇಕ ಅಥವಾ ಬುದ್ಧಿ ಇಲ್ಲದವ
ఉదాహరణ :
ಅವಿವೇಕಿಯಾದ ಹುಡುಗನೊಬ್ಬ ತನ್ನ ಗುರುವನ್ನೇ ನಿಂದಿಸುತ್ತಿದ್ದ.
పర్యాయపదాలు : ಅವಿವೇಕಿಯಾದಂತ, ಅವಿವೇಕಿಯಾದಂತಹ, ದಡ್ಡನಾದ, ದಡ್ಡನಾದಂತ, ದಡ್ಡನಾದಂತಹ, ಮಂದಬುದ್ಧಿಯ, ಮಂದಬುದ್ಧಿಯಂತ, ಮಂದಬುದ್ಧಿಯಂತಹ
ఇతర భాషల్లోకి అనువాదం :
Lacking sense or discretion.
His rattlebrained crackpot ideas.