అర్థం : ಅವಿತುಕೊಂಡಿರುವಂತಹ
ఉదాహరణ :
ಅಡಗಿರುವ ವ್ಯಕ್ತಿಗೆ ಗಲ್ಲು ಶಿಕ್ಷೆಯನ್ನು ನೀಡಲಾಯಿತು.
పర్యాయపదాలు : ಅಡಗಿಕೊಂಡಿರುವ, ಅಡಗಿಕೊಂಡಿರುವಂತ, ಅಡಗಿಕೊಂಡಿರುವಂತಹ, ಅಡಗಿರುವ, ಅಡಗಿರುವಂತ, ಅಡಗಿರುವಂತಹ, ಅವಿತಿರುವ, ಅವಿತಿರುವಂತ, ಅವಿತುಕೊಂಡಿರುವ, ಅವಿತುಕೊಂಡಿರುವಂತ
ఇతర భాషల్లోకి అనువాదం :
Inclined to secrecy or reticence about divulging information.
Although they knew her whereabouts her friends kept close about it.అర్థం : ಮರೆಯಾಗಿರುವಂತಹ
ఉదాహరణ :
ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.
పర్యాయపదాలు : ಅವಿತ, ಅವಿತಿರುವ, ಅವಿತಿರುವಂತ, ಮರೆಯಾದ, ಮರೆಯಾದಂತ, ಮರೆಯಾದಂತಹ
ఇతర భాషల్లోకి అనువాదం :
Not accessible to view.
Concealed (or hidden) damage.