అర్థం : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
ఉదాహరణ :
ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
పర్యాయపదాలు : ಗತಿ, ಪರಿಸ್ಥಿತಿ, ಸ್ಥಿತಿ, ಸ್ಥಿತಿ-ಗತಿ
ఇతర భాషల్లోకి అనువాదం :
అర్థం : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
ఉదాహరణ :
ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
పర్యాయపదాలు : ಗತಿ, ದಶ, ಪರಿಸ್ಥಿತಿ, ಸ್ಥಿತಿ
ఇతర భాషల్లోకి అనువాదం :
The way something is with respect to its main attributes.
The current state of knowledge.