అర్థం : ದೇವತೆಗಳ ಅವತಾರದ ಸ್ವರೂಪ
ఉదాహరణ :
ವಿಷ್ಣುವಿನ ಇಪ್ಪತ್ತನಾಲ್ಕು ಅವರತಾರಗಳಲ್ಲಿ ರಾಮನ ಅವತಾರವೂ ಒಂದು.
పర్యాయపదాలు : ವೇಷ
ఇతర భాషల్లోకి అనువాదం :
The manifestation of a Hindu deity (especially Vishnu) in human or superhuman or animal form.
Some Hindus consider Krishna to be an avatar of the god Vishnu.అర్థం : ದೇವರು ವಿಶೇಷ ಉದ್ದೇಶದಿಂದ ಮನುಷ್ಯ ಮತ್ತು ಪ್ರಾಣಿಯ ರೂಪದಲ್ಲಿ ಭೂಮಿಯ ಮೇಲೆ ಆಗಮಿಸುವರು
ఉదాహరణ :
ಭಗವಂತ ಶ್ರೀ ರಾಮನ ಅವತಾರ ತ್ರೇತಯುಗದಲ್ಲಿ ಆಗಿತ್ತು.
ఇతర భాషల్లోకి అనువాదం :
The manifestation of a Hindu deity (especially Vishnu) in human or superhuman or animal form.
Some Hindus consider Krishna to be an avatar of the god Vishnu.అర్థం : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ
ఉదాహరణ :
ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.
పర్యాయపదాలు : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ
ఇతర భాషల్లోకి అనువాదం :
जिसमें ईश्वर या देवता का अंश हो या माना जाता हो।
महात्मा बुद्ध एक अवतारी पुरुष थे।