అర్థం : ತನ್ನ ಲಾಭಕ್ಕಾಗಿ ಸದಾ ಉಪಯುಕ್ತ ಅವಕಾಶಕ್ಕೆ ಹೊಂಚು ಹಾಕುತ್ತಿರುವ ವ್ಯಕ್ತಿ
ఉదాహరణ :
ಇತ್ತಿಚೀನ ದಿನಗಳಲ್ಲಿ ಅವಕಾಶವಾದಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ.
పర్యాయపదాలు : ಅನುಕೂಲ ಗ್ರಾಹಿ, ಅನುಕೂಲ-ಗ್ರಾಹಿ, ಅನುಕೂಲವರ್ತಿ, ಅವಕಾಶ ಗ್ರಾಹಿ, ಅವಕಾಶ-ಗ್ರಾಹಿ, ಅವಸರವಾದಿ, ಸಂಧಿಸಾಧಕ, ಸಮಯಸಾಧಕ, ಸಮಯಾನುವರ್ತಿ
ఇతర భాషల్లోకి అనువాదం :
अपने लाभ के लिए सदा उपयुक्त अवसर की ताक में रहनेवाला व्यक्ति।
आजकल अवसरवादियों का ही बोलबाला है।అర్థం : ಅವಕಾಶವಾದಕ್ಕೆ ಸಂಬಂಧಿಸಿದ
ఉదాహరణ :
ಅವಕಾಶವಾದಿ ವ್ಯಕ್ತಿಗಳು ಮಾತ್ರ ಮುನ್ನೆಡೆಯಲು ಸಾಧ್ಯ.
పర్యాయపదాలు : ಅವಕಾಶವಾದಿಯಾದ, ಅವಕಾಶವಾದಿಯಾದಂತ, ಅವಕಾಶವಾದಿಯಾದಂತಹ
ఇతర భాషల్లోకి అనువాదం :
Taking immediate advantage, often unethically, of any circumstance of possible benefit.
opportunist, opportunistic, timeserving