అర్థం : ಅತಿಯಾಗಿ ಅಲಂಕಾರ ಮಾಡಿರುವುದು
ఉదాహరణ :
ದಿಪಾವಳಿ ಹಬ್ಬದ ಕಾರಣ ಊರಿಗೆ ಊರೆ ಅಲಂಕೃತಗೊಂಡಿದೆ.
పర్యాయపదాలు : ಅಲಂಕಾರಭೂಯಿಷ್ಠ, ಶೃಂಗಾರಮಯ, ಸಿಂಗಾರಮಯ
ఇతర భాషల్లోకి అనువాదం :
అర్థం : ಕಾವ್ಯಾಲಂಕಾರದಿಂದ ಕೂಡಿರುವಂತಹ
ఉదాహరణ :
ಈಗಿನ ಕಾಲದ ಕವಿಗಳು ಅಲಂಕೃತವಾದ ರಚನೆಗಳನ್ನು ಬರೆದಿದ್ದಾರೆ.
పర్యాయపదాలు : ಅಲಂಕೃತವಾದ, ಅಲಂಕೃತವಾದಂತಹ
ఇతర భాషల్లోకి అనువాదం :
అర్థం : ಆಭೂಷಣಗಳಿಂದ ಅಲಂಕರಿಸಿಕೊಂಡ
ఉదాహరణ :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
పర్యాయపదాలు : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
ఇతర భాషల్లోకి అనువాదం :