పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಅರ್ಪಣೆ అనే పదం యొక్క అర్థం.

ಅರ್ಪಣೆ   ನಾಮಪದ

అర్థం : ಯಾವುದಾದರ ಉತ್ತಮವಾದ ಉದ್ದೇಶಕ್ಕಾಗಿ ಪ್ರಾಣವನ್ನು ನೀಡುವ ಕ್ರಿಯೆ ಅಥವಾ ಭಾವ

ఉదాహరణ : ದೇಶವನ್ನು ಸ್ವತಂತ್ರ್ಯಗೊಳಿಸುವುದಕ್ಕಾಗಿ ಅನೇಕ ವೀರರುಗಳು ಅವರ ಜೀವವನ್ನೇ ಸಮರ್ಪಿಸಿದರು.

పర్యాయపదాలు : ಆತ್ಮಾರ್ಪಣೆ, ಆಹುತಿ, ತ್ಯಾಗ, ಬಲಿ, ಬಲಿದಾನ, ಸಮರ್ಪಣೆ


ఇతర భాషల్లోకి అనువాదం :

किसी उच्च उद्देश्य के लिए प्राण देने की क्रिया या भाव।

देश को स्वतंत्र कराने के लिए बहुत से वीरों ने अपनी जान कुर्बान की।
क़ुरबान, क़ुर्बान, कुरबान, कुर्बान, निछावर, न्योछावर, न्यौछावर, फ़िदा, फिदा, बलिदान

Acting with less concern for yourself than for the success of the joint activity.

self-sacrifice, selflessness

అర్థం : ತನ್ನಲ್ಲಿರುವ ಯಾವುದಾದರೊಂದನ್ನು ಕೊಡುವುದು ಅಥವಾ ತನ್ನಲ್ಲಿರುವುದನ್ನು ಅಥವಾ ತನ್ನನ್ನೇ ಕೊಟ್ಟುಕೊಳ್ಳುವಿಕೆ

ఉదాహరణ : ನಿಷ್ಠಾವಂತ ಸಂತನು ತನ್ನ ಮನಸ್ಸನ್ನು ಭಗವಂತನಿಗೆ ಅರ್ಪಣೆ ಮಾಡಿದ್ದಾನೆ. ಅವನು ಅವಳ ಪ್ರೀತಿಗಾಗಿ ಸರ್ವವನ್ನೂ ಅವಳಿಗಾಗಿ ಅರ್ಪಣೆ ಮಾಡಿದ.

పర్యాయపదాలు : ಸರ್ಮಪಣೆ


ఇతర భాషల్లోకి అనువాదం :

किसी को कुछ देने, सौंपने या भेंट करने की क्रिया।

सच्चा संत अपना सब कुछ भगवान को अर्पण कर देता है।
अरपन, अर्पण